ಜೆಸಿಐ ಉಪ್ಪುಂದ ವತಿಯಿಂದ ಹೇರಂಜಾಲು ಸರಕಾರಿ ಶಾಲೆಗೆ ಉಚಿತವಾಗಿ ಶೌಚಾಲಯ ಹಸ್ತಾಂತರ

0
289

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಜೆಸಿಐ ಭಾರತದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಕವಿತಾ ಸೋನಿಯವರ ಭೇಟಿಯ ಸಂಧರ್ಭದಲ್ಲಿ ಹೇರಂಜಾಲು ಸರಕಾರಿ ಶಾಲೆಗೆ ಜೆಸಿಐ ಉಪ್ಪುಂದ ವತಿಯಿಂದ ಉಚಿತವಾಗಿ ಶೌಚಾಲಯ ನೀಡಲಾಯಿತು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಪುರುಷೋತ್ತಮದಾಸ್ ವಲಯ 15ರ ಅಧ್ಯಕ್ಷರಾದ ಸೌಜನ್ಯಾ ಹೆಗಡೆ,ವಲಯ 15ರ ಉಪಾಧ್ಯಕ್ಷರಾದ ದೇವರಾಯ ದೇವಾಡಿಗ, ಪೂರ್ವಾಧ್ಯಕ್ಷರಾದ JC. ಪ್ರಕಾಶ್ ಭಟ್, JC.ಮಂಗೇಶ್ ಶ್ಯಾನ್ ಭಾಗ್, JC.ಸುಬ್ರಮಣ್ಯ ಗಾಣಿಗ, JC.ಉದಯ್ ಡಿ ಆರ್, JC. ಪುರಂದರ್ ಖಾರ್ವಿ, ವಲಯ ಉಪಾಧ್ಯಕ್ಷರಾದ ದೇವರಾಯ ದೇವಾಡಿಗ, PPP.ಶ್ರೀ ಗಣೇಶ್ ಗಾಣಿಗ, ಕಾರ್ಯದರ್ಶಿ JC ಸಂದೀಪ್ ನಾಯಕ್, ಉಪಾಧ್ಯಕ್ಷರಾದ JC.ಮಂಜುನಾಥ್ ದೇವಾಡಿಗ, JC.ಜಗದೀಶ್ ದೇವಾಡಿಗ, JC.ವಿಜಯ್ ಕುಮಾರ್ ಶೆಟ್ಟಿ, JC.ಪ್ರದೀಪ್ ಕುಮಾರ್ ಶೆಟ್ಟಿ, JC.ನರಸಿಂಹ ದೇವಾಡಿಗ, JC.ಜಯರಾಜ್ ಖಾರ್ವಿ, JC.ಮದುಕರ್ ದೇವಾಡಿಗ, JC.ಶಿವಾನಂದ ಕೆರ್ಗಾಲ್, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೌರಿ ದೇವಾಡಿಗ, ಶಾಲೆಯ ಮುಖ್ಯೋಪಾಧ್ಯಾರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)