ಕೊಲ್ಲೂರಿನಲ್ಲಿ 2 ಕೋಟಿ 85ಲಕ್ಷ ವಚ್ಚದಲ್ಲಿ ನಿರ್ಮಿಸಿದ ಅಮ್ಮ ವಿಶ್ರಾಂತಿ ಗೃಹ ಉದ್ಘಾಟನೆ

0
531

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.). ಉಡುಪಿರವರ ವತಿಯಿಂದ ಕೊಲ್ಲೂರಿನಲ್ಲಿ 2 ಕೋಟಿ 85ಲಕ್ಷ ವಚ್ಚದಲ್ಲಿ ನಿರ್ಮಿಸಿದ ಅಮ್ಮ ವಿಶ್ರಾಂತಿ ಗೃಹದ ಹಸ್ತಾಂತರ ಕಾರ್ಯಕ್ರಮ ಕೊಲ್ಲೂರು ದೇವಸ್ಥಾನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಸದರಾದ ಬಿ.ವೈ ರಾಘವೇಂದ್ರ ರವರು ಉದ್ಘಾಟಿಸಿ ಅಮ್ಮ ವಿಶ್ರಾಂತಿ ಗೃಹದ ಪೌಂಡರ್ ಆದ ಜಿ. ಶಂಕರರವರ ಬಗ್ಗೆ ಮಾತಾನಾಡಿದ ಅವರು ಸಮಾಜದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳುವ ಶಂಕರರವರಿಗೆ ಇನ್ನು ಹೆಚ್ಚು ಹೆಚ್ಚು ಈ ನಾಡಿಗೆ ಸೇವೆ ಸಲ್ಲಿಸುವ ಹಾಗೇ ಕೊಲ್ಲೂರು ಮೂಕಾಂಬಿಕೆ ಆರ್ಶೀವದಿಸಲೇಂದು ಎಲ್ಲರ ಪರವಾಗಿ  ಕೇಳಿಕೊಳ್ಳತ್ತೇನೆ ಎಂದು ಹೇಳಿದರು.ಹಾಗೇ ಅತ್ಯಂತ ನಂಬಿಕೆ ವಿಶ್ವಾಸಕ್ಕೆ ಹತ್ತಿರವಾದ ಸಮಾಜವೆಂದರೆ ಮೊಗವೀರರ ಸಮಾಜವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿ. ಶಂಕರರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ, ಜಿ ಶಂಕರ ಟ್ರಸ್ಟ್ ನ ಪೌಂಡರ್ ಜಿ ಶಂಕರರವರು ಮುಂತಾದವರು ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)