ಈ ವಾರದ ವಿಶೇಷ ಲೇಖನ : ಹೋಯ್ ಇಲ್ಲ್ ಕಾಣಿ ಮಂಜು ಹವಾ

0
1365

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
 ಹೋಯ್  ಅಜ್ಜಯ್ಯ ಎಲ್ಲ್ ಕಾಣಿ ಅಣ್ಣಪ್ಪ ಬರ್ತಿದ್ದಾನೆ……………..
Shubhashaya copy 7nd
ಕೋಸ್ಟಲ್ ವುಡ್ ನಲ್ಲಿ ಶುರುವಾಯ್ತು ಮಂಜು ಹವಾ. ಯೆಸ್. ಸದ್ಯ ಮಂಜು ತುಳು ಚಿತ್ರರಂಗದ ಗೆಲ್ಲೋ ಕುದುರೆ. ಮಂಜು ನ ಹಾಕ್ಕೊಂಡು ಸಿನಿಮಾ ಮಾಡಿದ್ರೆ ಗೆಲ್ಲುತ್ತೆ ಅನ್ನೋದು ಪಕ್ಕಾ. ನಮ್ಮ ಕಣ್ಣ ಮುಂದೇನೇ ಬೆಳೆದ ನಮ್ಮ ಹುಡುಗ ಮಂಜು. ಕಾಮಿಡಿ ಪಾತ್ರಗಳನ್ನ ಮಾಡ್ತಾನೇ ಹೀರೋ ಆಗಿ ಭಡ್ತಿ ಪಡೆದಿದ್ದಾನೆ. ಇವೆಲ್ಲಾ ಅಣ್ಣಪ್ಪ ಮಹಿಮೆ, ಅಲ್ಲಲ್ಲ, ಮಂಜು ಮಹಿಮೆ.
ತನ್ನ ಟ್ಯಾಲೆಂಟ್ ನಿಂದಲೇ ಸ್ಟಾರ್ ರೇಟ್ ಹೆಚ್ಚಿಸಿಕೊಂಡಿರುವ ಮಂಜು ಇತ್ತೀಚಿನ ದಿನಗಳಲ್ಲಿ ಫುಲ್ ಬ್ಯುಸಿ. ಸಿನಿಮಾ ಮಾತ್ರ ಅಲ್ಲ, , ಮಜಾ ಭಾರತ, ಬಲೆ ತೆಲಿಪಾಲೆ, ಡ್ರಾಮಾ ಫಂಟರ್ಸ್ ಜಡ್ಜ್ ಆಗಿ, ಸ್ಟಾರ್ ನೈಟ್, ಕ್ರಿಕೆಟ್ ಟೂರ್ನಮೆಂಟ್ ಏನೇ ಕಾರ್ಯಕ್ರಮ ಇರ್ಲಿ ಮಂಜು ಹಾಜರ್. ಹೀಗೆ ತುಳುನಾಡ ತುಂಬೆಲ್ಲಾ ಅಭಿಮಾನಿಗಳನ್ನು ಹೊಂದಿರುವ ಮಂಜು, ಇತ್ತೀಚಿಗಷ್ಟೇ ತಮ್ಮ ಬರ್ಥ್ ಡೇ ಆಚರಿಸಿಕೊಂಡ್ರು. ಮತ್ತೆ ಮಂಜು ಏಜ್ ಎಷ್ಟು ಅಂತ ನಮ್ಮನ್ನು ಕೇಳ್ಬೇಡಿ. ಸಲೆಬ್ರಿಟಿಗಳ ಏಜ್ ಹಾಗೆಲ್ಲ ಹೇಳೋಕಾಗಲ್ಲ.
ಬ್ಲಾಸ್ಟ್ ಆಯ್ತು ಮಂಜು ಗರ್ಲ್ ಫ್ರೆಂಡ್ ಸೀಕ್ರೆಟ್.
ಅಂದ ಹಾಗೆ ಮಂಜು ಕೋಸ್ಟಲ್ ವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚೆಲರ್. ಮಂಜುಗೆ ಗರ್ಲ್ ಫ್ರೆಂಡ್ ಇಲ್ವಂತೆ.hagantha manjuge edathako hudgeergenu kammi illa. ಹಾಗೂ ಮದ್ವೆ ಆಗೋದಾದ್ರೆ ಬೆಳ್ತಂಗಡಿ ಕಡೆ ಹುಡುಗೀನ ಮದ್ವೆ ಆಗ್ತೀನಿ ಅಂತ ನಗೆಚಟಾಕಿ ಹಾರಿಸ್ತಾನೆ manju. Belthangady nanage athe mane idda hage. Ille yavudadru sambanda adre madve agthene antha helkondiddu belthangady ya star night karyakramadalli
 ಎಟ್ ಪ್ರೆಸೆಂಟ್ ಮಂಜು ಕೈಯ್ಯಲ್ಲಿ ಎರಡು ಸಿನಿಮಾಗಳಿವೆ.ಇಂಗ್ಲಿಷ್ ಮತ್ತು ಅಣ್ಣಪ್ಪ. ಅಣ್ಣಪ್ಪ ಸಿನಿಮಾಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರೋದು ಮಯೂರ್. ಮಯೂರ್ ಬೇಸಿಕಲಿ ತುಂಬಾ ಭಾವನಾತ್ಮಕ, ರೊಮಾಂಟಿಕ್ ಕವಿ ಅಂತ ಈ ಹಿಂದಿನ ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ. ಇನ್ನು ಮಂಜು ತನ್ನ ಸಕ್ಸಸ್ ನಿಂದ ಅಭಿಮಾನಿಗಳ ಪಾಲಿಗೆ ರೊಮಾಂಟಿಕ್ ಅನಿಸಿಕೊಂಡಿದ್ದಾರೆ. ಈ ಎರಡು ರೊಮಾಂಟಿಕ್ ಪರ್ಸನಾಲಿಟಿಗಳು ಸೇರ್ಕೊಂಡು ತೆರೆ ಮೇಲೆ ಮಾಜಿಕ್ ಮಾಡ್ತಾರಾ ಕಾದು ನೋಡೋಣ.
ಮಂಜು ನಮ್ಮ ಹುಡುಗ. ಕಷ್ಟ ಪಟ್ಟು ತನ್ನ ಪ್ರತಿಭೆಯಿಂದ ಗುರುತಿಸಿಕೊಂಡವ. ಮಂಜು ಇನ್ನಷ್ಟು ಬೆಳೀಲಿ ಒಳ್ಳೇದಾಗ್ಲಿ. All the best Manju.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)