Lady bond – An incredible woman : Shubhashaya…..adiraj

0
1516

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

Shubhashaya-copy-06

ಧೈರ್ಯ, ಸಾಹಸ, ಮಾನಸಿಕ ಸಧೃಡತೆ, decision making power, ಆಸೆ, ಕನಸು, ಸಾಧನೆ, ಇವೆಲ್ಲದರ ಪ್ರತೀಕ- lady bond reality show. ನಾವ್ ಯಾರ್ಗೂ ಕಮ್ಮಿ ಇಲ್ಲ ಅಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ೨೦೦ ಜನ ಮಹಿಳೆಯರು ಲೇಡಿ ಬಾಂಡ್ ಪಟ್ಟದ ಆಕಾಂಕ್ಷಿಗಳಾಗಿ ಆಡಿಷನ್ face ಮಾಡಿದವರು. ಅದರಲ್ಲಿ ಆಯ್ಜೆಯಾಗಿದ್ದು ೧೬ ಜನ powerful ladies… Last bond ನ ಬೇರೆ ಬೇರೆ ಟಾಸ್ಕ್ ಗಳನ್ನ ಗೆದ್ದು, final round ಗೆ ಬಂದಿದ್ದು ೩ ಜನ. ೩ rd runner up ,ಪಟ್ಟ ಮುಡಿಗೇರಿಸಿಕೊಂಡಿದ್ದು ಮಂಗಳೂರಿನ ಕುವರಿ ಲೇಡಿ ಬಾಂಡ್ ಶುಭಾಶಯ.. ಮೊದಲ ವಿಜೇತೆಯಾಗಿ ಬೆಂಗಳೂರಿನ ಕವಿತಾ ಟ್ರೋಫಿ ಗೆದ್ದುಕೊಂಡರೆ, ಎರಡನೆ ಸ್ಥಾನವನ್ನ ಬನಶಂಕರಿಯ ಅಶ್ವಿನಿ ರಾಮನ್ ತನ್ನದಾಗಿಸಿಕೊಂಡರು.

Lady bond- seazon 2- ಇದು dewin media entertainments  ಆಯೋಜಿಸಿದ್ದ ಮೊದಲ ಕನ್ನಡದ ವೆಬ್ ಸೀರೀಸ್.. ಈ ರಿಯಾಲಿಟಿ ಶೋ ನ ಆಯ್ಕೆ ಪ್ರಕ್ರಿಯೆ ಯೇ ತುಂಬಾ tough ಆಗಿತ್ತು. ಸಾಮಾನ್ಯವಾಗಿ  celebrity ಗಳಿಗೆ ಸಾಕಷ್ಟು ರಿಯಾಲಿಟಿ ಶೋಗಳಿರುತ್ತೆ. ಆದ್ರೆ ಲೇಡಿ ಬಾಂಡ್, ಸಮಾಜದ ಎಲ್ಲಾ ಸ್ತರದ ಮಹಿಳೆಯರನ್ನ್ಉ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಾಧ್ಯಮದ ಮುಂದೆ ಬರದ ಮಹಿಳೆಯರನ್ನು ಈ ರಿಯಾಲಿಟಿ ಶೋಗೆ ಆಯ್ದುಕೊಳ್ಳಲಾಗಿತ್ತು. Dewin media ದ ಈ ವಿನೂರನ ಕಾರ್ಯಕ್ರಮಕ್ಕೆ ಒತ್ತಾಸೆಯಾಗಿ ನಿಂತಿದ್ದು ಬನಶಂಕರಿ ಮಹಿಳಾ ಸಮಾಜ. ಲೇಡಿ ಬಾಂಡ್ ವೀರವನಿತೆ ರಿಯಾಲಿಟಿ ಶೋ ೧೬ ಜನ ಸ್ಪಧಿ್ಗಳಲ್ಲಿ ಎಲ್ಲಾ ವಯೋಮಾನದವರನ್ನು ಪರಿಗಣಿಸಲಾಗಿತ್ತು.  ಹೀಗೆ ಆಯ್ಕೆಯಾದವರಲ್ಲಿ ಮಂಗಳುರಿನ ಶುಭಾಶಯ ಒಬ್ಬರು.

Lady bond show ಗೆ ಶುಭಾಶಯ ಆಯ್ಕೆಯಾಗಿದ್ದು ಹೇಗೆ? ಅವರ experience ಹೇಗಿತ್ತು? ಅವರ ಮಾತುಗಳಲ್ಲೇ ಕೇಳಿ.. Over to Shubhashaya…..

ಶುಭಾಶಯ-  ನಮಗೆ ordinary ಅನಿಸಿದ್ದು ಮತ್ತೊಬ್ಬರಿಗೆ extraordinary ಅನಿಸ್ಬೋದು. ಇಲ್ಲೂ ಹಾಗೇ ಆಯ್ತು. ನನ್ನ ಪ್ರೊಫ್ಐಲ್ ಲೆಡಿ ಬಾಂಡ್ audition he select ಆಗಿತ್ತು. Direct audition attend ಮಾಡದಲಿಕ್ಕೆ ಆಗಿರ್ಲಿಲ್ಲ. ನನ್ಗೆ ಸ್ಕೈಪ್ ಮುಖಾಂತರ audition ಮಾಡಿದರು. ಸುಮಾರು criteria ಇತ್ತು. ಅವರನ್ನು ಇಂಪ್ರೆಸ್ ಮಾಡಿದ್ದು ನನ್ನ ಮೂರು ಆನ್ಸರ್ಸ್.. ಮೊದಲನೆ question ಹೀಗಿತ್ತು. Lady bond ಗೆ ನೀವು ಯಾಕೆ ಸಡಲಡಕ್ಟ್ ಆಗ್ಬೇಕು? ನೀವು ಯಾಕೆ qualified ಅನ್ಕಿಳ್ತೀರಿ? ಯಾಕಂದ್ರೆ ನನ್ನ ಪ್ರಕಾರ ನಾನ್ಯಾವತ್ತೂ ಲೇಡಿ ಬಾಂಡ್. ನಾನ್ಉ ಹೆಣ್ಣ್ಉ ಅನದನೋಅನ್ನೋ ಕಾರಣಕ್ಕೋಸ್ಕರ ಇದು ನನ್ನಿಂದಾಗಲ್ಲ ಅಂತ ಹಿಂಹಿಂದೆ ಉಳಿದಿಲ್ಲ. ನಾನು ಏನು ಮಾಡೋದಕ್ಕೂ ಸಿದ್ಧ ಅನ್ನೋಅನ್ನೋ ಕಾನ್ಫಿಡೆನ್ಸ್ ಈ ಶೋನಲ್ಲಿ ಭಾಗವಹಿಸ್ಲಿಕ್ಕೆ ಫಿಟ್ ಅಂತ ಅನಿಸ್ತಾ ಇದೆ. ಅಲ್ಲದೆ ಹೆಣ್ಣಿನ ಕೆಪಾಸಿಟೀಸ್ ಏನು ಅನ್ನೋಅನ್ನೋದನ್ನು ತೋರಿಸ್ಲಿಕ್ಕೆ ನಾನು ಲೇಡಿ ಬಾಂಡ್ ಶೋಗೆ ಸೆಲೆಕ್ಟ್ ಆಗ್ಬೇಕು.

ಒಂಒಂದ್ವೇಳೆ ಮೊದಲ್ನೇ round ಲ್ಲಿ ನೀವು ಸೋತ್ರೆ ನಿಮ್ಗೆ ಹೇಗೆ feel ಆಗುತ್ತೆ?. ಮೊದಲ್ನೆದಾಗಿ ನಾನು ಸುಲಭವಾಗಿ ಸೋಲಲ್ಲ. ಹಾಗೊಂದ್ವೇಳೆ ಸೋತ್ರೂ, positive ಆಗಿ ತಗೊಳ್ತೇನಡ.ನನ್ನ ಸ್ಕಿಲ್ಸ್ ಇನ್ನೂ improve  ಆಗ್ಬೇಕು ಅನ್ಕೊಳ್ತೆನೆ. ಎಲ್ರೂಎಲ್ರೂ ಎಲ್ಲಾದ್ರಲ್ಲೂ exper ಆಗಿರದಲಿಕ್ಕೆ ಅಸಾಧ್ಯ. ಆದ್ರೆ ಪ್ರತಿಯೊಬ್ರೂಪ್ರತಿಯೊಬ್ರೂ unique… P
ಪ್ರತಿಯೊಬ್ರಲ್ಲೂ ಒಂಒಂದೊಂದು ವಿಶೇಷತಡಗಳಿದ್ದೇ ಇರುತ್ತೆ. ಹಾಗಡ ನಾನು ಯಾವುದ್ರಲ್ಲಿ poor ಇದ್ದೇನೋ ಅದನ್ನ ಒಪ್ಕೊಂಡು improve ಆಗದಲಿಕ್ಕೆ try ಮಾಡ್ತೆಡನಡ. ಹೆದರ್ತಾ ಸೋತೆ ಅಂತ ಕೈ ಚೆಲ್ಲಿ ಕೂರಲ್ಲ. ಇದು ನನ್ನ ಬದುಕಿನ ಸೂತ್ರ ಕೂಡಾ ಹೌದು.

Family, ಹಣ, ಸಾಧನೆ,‌ಯಾವುದಕ್ಕೆ priority ಕೊಡ್ತೀರಿ? 
Family ಮತ್ತು ಸಂತೋಷ ನನ್ಗೆ ಯಾವತ್ತೂ ಮುಖ್ಯ. ಸಂಬಂಧಗಳು ಸ್ನೇಹಕ್ಕೆ ಪ್ಎಯಾರಿಟಿ ಕೊಡ್ತೇನೆ. ನಂತ್ರ ಸಾಧನೆ, ೩ rd ಹಣ.
ನಂತ್ರ ನನ್ನ ಯಕ್ಷಗಾನ performance ನ clipping ಕಳಿಸ್ದೆ. Show ಗೆ ಸೆಲೆಕ್ಟ್ ಆದೆ.

ಮೊದಲ್ನೆ ದಿನ ಎಲ್ಲಾ ಸ್ಪರ್ಧಿಗಳು ಭೇಟಿಯಾದೆವು. PUC ಹುಡ್ಗಿರಿಂದ ಹಿಡಿದಯ ೫೦ ವರ್ಷದವರೆಗಿನ ಮಹಿಳೆಯರು ಅಲ್ಲಿದ್ರು. ಒಬ್ಬೊಬ್ರು ಒಂಒಂದೊಂದ್ರಲ್ಲಿ ಸಾಧನೆ ಮಾಡಿದವರು. ಯಾರೂ ಯಾರ್ಗೂ ಕಮ್ಮಿ ಇಲ್ಲ. ಬೇರೆ ಬೇರೆ ಅಭಿರುಚಿಯ ಆಸಕ್ತಿಯ ಕ್ಷೇತ್ರದ ಮಹಿಳೆಯರು ಅಲ್ಲಿದ್ರು. Usually ೩೦ ವರ್ಷ ಆದ್ರೆ ಹೆಣ್ಮಕ್ಳು ಎಲ್ಲಾ ಮುಗೀತು ಅಂತ ಎಲ್ಲಾ ಚಟುವಟಿಕೆಗಳಲ್ಲಿ ಆಸಕ್ತಿ ಕಳ್ಕೊಂಬಿಡ್ತಾರಡ. ಆದ್ರೆ ಇಲ್ಲಿ ಫುಲ್ ಉಲ್ಟಾ. ಪ್ರತಿಯೊಬ್ರಲ್ಲೂ ಸಖತ್ ಎನೆರ್ಜಿ. Full interest. ಎಲ್ಲಾದಕ್ಕೂ ready ಯಾಗೇ ಬಂದಿದ್ರು.

Dress evolution, fashion show, skit, individual talent show, biking, crazy round ಮೊದಲಾದ activities ಇತ್ತು. ಸಖತ್ entertaining ಆಗಿತ್ತು. Second round ಲ್ಲಿ physical tasks ಇತ್ತು. Colour box, concentration game, me memory games, balloon games, vishal bajaa, save mW, water game, ಹೀಗೆ ಈ ರೌಂಡ್ ಕೂಡಾ physical strength ಬೇಕಾಗಿರುವಂತಹಾ activities ಆಗಿತ್ತು. ಮೊದಲನೆ round ಲ್ಲೂ, ಈ round ಲ್ಲೂ elimination ಇತ್ತು. ಈ show ನಲ್ಲಿ elimination structure ಡಿಫರೆಂಟ್ ಆಗಿತ್ತು. ಅವರವರ ಟೀಂ ನಿಂದ poor performer ಅನ್ನ ಅವರೇ close ಮಾಡಿ eliminate ಮಾಡ್ಬೇಕಿತ್ತು. ಇಲ್ಲಿ ಮತ್ತೆ team bonding, game spirit, decision making ನಮ್ಮ attitude ಪ್ಎತಿಯೊಂದೂ count ಆಗ್ತಾ ಇತ್ತು. Lady bond ಆಗ್ಬೇಕಾದ್ರೆ ಇದಡಲ್ಲಾದರಲ್ಲೂ fit ಆಗಿರ್ಬೇಕಿತ್ತು. 

2rd round – social service task.. ಇದ್ರಲ್ಲೂ 2ಟಾಸ್ಕ್. ಮೊದಲ್ನೇದು ಜೈ ಜವಾನ್ ಜೈ ಕಿಸಾನ್. ಈ ಟಾಸ್ಕ್ ಲ್ಲಿ ಹುತಾತ್ಮ ಯೋಧ ಅಥವಾ ರೈತರ ಕುಟುಂಬಕ್ಕೆ ಭೇಟಿ ನೀಡಿ ಅವರಿಗೆ ನೆರವು ನೀಡ್ಬೇಕಿತ್ತು. ಹೆಚ್ಚಿನವರು ತಮ್ಮ ಕೈಯ್ಯಿಂದ ಹುತಾತ್ಮ ಯೋಧರು ಅಥವಾ ರೈತರುಗೆ ನ ನೀಡಿದ್ದರು. ಆದ್ರೆ ನಾನು ಆಯ್ಕೆ ಮಾಡಿಕೊಂಡಿದ್ದು ಒಂಒಂದು ರೈತರ ಕುಟುಂಬವನ್ನು. ಬಾಳೆಹೊನ್ನೂರಿನ ಒಂಒಂದು ಹಳ್ಳಿ ಪ್ರದೇಶ. ಅಲ್ಲಿ 10 ದಿನಗಳ ಹಿಂದಷ್ಟೇ ಒಬ್ಬರು ರೈತ ಸಾಲಭಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ರು. ಅವರ ಕುಟುಂಬ ಸಾಕಷ್ಟು ನೊಂದಿತ್ತು. ಅಲ್ಲಿಗೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ಮಾಡಿ, ಅವರ ಕುಟುಂಬಕ್ಕೆ ಸಾಂತ್ವನ ನೀಡಿದ್ದು ಒಂದು ಸಾರ್ಥಕ ಕ್ಷಣ. ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾದೆ. ಅಲ್ಲಿನ ರೈತರ ಪರಿಸ್ಥಿತಿ ಅಧ್ಯಯನ ಮಾಡಿ, ಬರ ಪರಿಸ್ಥಿತಿಯ ಕುರಿತು ವರದಿ ಸಲ್ಲಿಸಿ,  ರೈತರ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿ ಕಂದಾಯಾಧಿಕಾರಿಗೆ ಮನವಿ ಸಲ್ಲಿಸಿದೆ.ಬರನಿರ್ವಹಙೆಗೆ ಸೂಕ್ತ ಕ್ರಮ‌ಕೈಗೊಳ್ಳುವಂತೆ ಕೂಡಾ ಒತ್ತಾಯಿಸಿದೆ.  ನಂತರ ಈ ಕುರಿತು documentary ತಯಾರಿಸಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಕೂಡಾ ಮಾಡಿದೆ. ಈ ಕೆಲಸ ಮಾಡಬೇಕು ಅಂದ್ರೆ ಸ್ಪಂದನ ವಾಹಿನಿಯ ಚಿಕ್ಕಮಗಳೂರು ಜಿಲ್ಲೆಯ ವರದಿಗಾರ ಪ್ರವೀಣ್‌ಸಾಕಷ್ಟು ಸಹಕಾರ ನೀಡಿದ್ದರು.  ಇದೊಂದು ಒಳ್ಳೆ field experience ಮತ್ತೆ ಜೀವನದ ಅನುಭವ ಕೂಡಾ.

2nd task- ಸ್ವಚ್ಛ ಭಾರತ್ ಆಂದೋಲನ.
. ಈ ಟಾಸ್ಕ್ ಗೆ ನಾನು ಆಯ್ದುಕೊಂಡಿದ್ದು ಪುತ್ತೂರಿಮ ಕಡಬದ ಒಂಒಂದು ಗಬ್ಬೆದ್ದು ಹೋಗಿದ್ಸಂತಹಾ ಪ್ರದೇಪ್ರದೇಶವನ್ನ.  ನಾನು ನನ್ನ 4 ಜನ ಸ್ನೇಹಿತರು ಲತೇಶ್, ಮಹೇಮಹೇಶ್, ಗಣೇಸ್, ವಿಜಿ, ತುಂಬಾ ಕೊಳಕಾಗಿರುವಂತಹಾ ಪ್ರದೇಪ್ರದೇಶ ಸೆಲೆಕ್ಟ್ ಮಾಡಿ ಅದನ್ನ ಸ್ವಚ್ಛಗೊಳಿಸಿದೆವು. ನಂತರ ಸುತ್ತಮುತ್ತಲ ಮನೆಯವರಿಗೆ ಅಲ್ಲಿ ಕಸ ತಂದು ಎಸೆಯಬೇಡಿ. ಅದರಿಂದ ಖಾಯಿಲೆ ಬರ್ತದೆ. ಇಲ್ಲಿ ಕಸದ ತೊಟ್ಟಿ ನಿರ್ಮಿಸಿಕೊಡಲು ಪಂಚಾಯತ್ ಗೆ ಮನವಿ ಸಲ್ಲಿಸಿ ಅಂತ awareness create ಮಾಡಿದೆವು. ನಂತರ ಪಂಚಾಯರ್ ಗೆ ಭೇಟಿ ನೀಡಿ ಆ ಪ್ರದೇಪ್ರದೇಶದಲ್ಲಿ ಕಸದ ತೊಟ್ಟಿ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದೆವು. ಈ ಕೆಲಸಕ್ಕೆ ತನ್ನ ಸ್ನೇಹಿತರು ತುಂಬಾ ಉತ್ಸಾಹದಿಂದ ಸಪೋರ್ಟ್ ಮಾಡಿದ್ರು.. ಅಲ್ಲದೆ ಊರಿನ ಜನ ಕೂಡಾ ತುಂಬಾ appreciate ಮಾಡಿದ್ರು. ಇದೂp ತುಂಬಾ ಒಳ್ಳೆ ,experience.

3rd task- organ donation
೫_೬ ವರ್ಷಗಳ ಹಿಂದೇನೆ ನಾನು ಮರಣದ ನಂತರ body donation ಗೆ register ಮಾಡಿಕೊಂಡಿದ್ದೆ. Organ donation ಬಗ್ಗೆ ಜನರಿಗೆ   ಮಟ್ಟದ knowledge ಇಲ್ಲ. ಅದೆ ಬಗ್ಗೆ ಸಾಕಷ್ಟು myths ಇದೆ. Hesitation ಇದೆ. Religious customs ಕೂಡಾ ಅದಕ್ಕೆ allow ಮಾಡಲ್ಲ. ಆದ್ರೆ ನಾನು ಆಗಲೇ register ಆಗಿರೋದ್ರಿಂದ ಜನರನ್ನು approach ಮಾಡ್ಲಿಕ್ಕೆ ಕಷ್ಟ ಆಗಲಿಲ್ಲ. ಆದ್ರೂ ಹೆಚ್ಚಿನ ಜನರಿಂದ no ಅನ್ನೋಅನ್ನೋ ರೆಸ್ಪಾನ್ಸೇ ಬಂತು. ಅದ್ರಿಂದ ನನ್ಗೆ ಡdiaxouragw ಆಗ್ಲಿಲ್ಲ. ಮತ್ತಷ್ಟು ಉತ್ಸಾಹ ಬಂತು. ಒಂಒಂದು ವಾರದಲ್ಲಿ ನನ್ನ ೧೫ ಜನ ಫ್ರೆಂಡ್ಸ್ ಬಾಡಿ ಡೊನೇಷನ್ ಮಾಡ್ತೇವೆ ಅಂತ ಮುಂದೆ ಬಂದ್ರು.  Celebrities ಮತ್ತು VIPs ,ನ organ donation ಗೆ ಮುಂದಾದ್ರೆ ಅದು ಅವರ fans ಗೆ inspiration ಆಗುತ್ತೆ ಅನ್ನೋಅನ್ನೋ idea ಬಂತು. So ಮಂಗಳೂರಿನ ಅಡಿಷನಲ್ ಎಸ್ ಪಿ ಡಾ. ವೇದಮೂರ್ತಿ ಮತ್ತವತ ಕುಟುಂಬದ ೧೦ ಜನ ಸದಸ್ಯರು organ donation ಗೆ ಸಸೈನ್ ಮಾಡಿದ್ದಾರೆ. ಅವರ ಬೈಟ್ ತಗೊಂಡು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದೆ. ಒಳ್ಳೆ ರೆಸ್ಪಾನ್ಸ್ ಬಂತು. ಈಗ್ಲೂ ಜನ ನನ್ನನ್ನು ಬಾಡಿ ಡೊನೇಟದ ಮಾಡೋ ಪ್ರೊಸೀಜರ್ ಬಗ್ಗೆ ಕೇಳ್ತಾರೆ. ಅದರ ಬಗ್ಗೆ interest ತೋರಿಸ್ತಾರೆ. ಹಲವಾರು ಸಂಘ ಸಂಸ್ಥೆಗಳು ಅದರ ಬಗ್ಗೆ talk ಕೊಡಿ, camp organise ಮಾಡೋಣ. ನಮಗೆ body donation ಮಾಡಲಿಕ್ಕೆ ಇಷ್ಟ ಇದೆ. ಅಂತ ಸುಮಾರು ಜನ ಕೇಳ್ತಾರೆ.

ಈ ಮೂರೂ ಟಾಸ್ಕ್ ಕೂಡಾ task ಗಾಗಿ ನಾನು ಮಾಡ್ಲಿಲ್ಲ.  ಈ ಹಿಂಹಿಂದೆ ಕೂಡಾ ಸೋಶಿಯಲ್ ವರ್ಕ್ ಮಾಡಿದವಳೇ ನಾನು. ಅದು ಇಲ್ಲಿ continue ಆಗಿದೆ ಅಷ್ಟೇ. ಶೋ ಗೆದ್ದೆ ಅಂತ ನನ್ನ ಕೆಲ್ಸ ನಿಲ್ಸೋದೂ ಇಲ್ಲ. ನನ್ನ ಸೋಶಿಯಲ್ ಸರ್ವಿಸ್ ಇನ್ನೂ ಮುಂದುವರಿಯುತ್ತೆ.

ಮೊದಲ್ನೆ ರೌಂಡ್ entertaining ಆಗಿತ್ತು. ಎಲ್ಲರ ಹಿಡನ್ ಟ್ಯಾಲೆಂಟ್ ಬೆಳಕಿಗೆ ಬಂತು.  Crazy ಆಗಿತ್ತು. 2nd ರೌಂಡದ ಫಿಸಿಕಲಿ ಟಫ್ ಆಗಿತ್ತು. ತುಂಬಾ ಎಎಂಜಾಯ್ ಮಾಡಿದ್ವಿ. 3rd round ಗೆ ತುಂಬಾ dedication need ಇತ್ತು. Mentally ತುಂಬಾ strong ಇರ್ಬೇಕಿತ್ತು. ೭ ದಿನದಲ್ಲಿ 4 district  ಓಡಾಟ ಮಾಡಿದೆ. ತುಂಬಾ satisfaction ಕೊಟ್ಟ ರೌಂಡದ ಇದು. Society ಗೋಸ್ಕರ ಸಣ್ಣ ಅಳಿಲು ಸೇವೆ ಮಾಡಿದ ಭಾವ. ಒಂಒಂದು ಕುಟುಂಬದ ದುಃಖದಲ್ಲಿ ಭಾಗಿಯಾದೆ.  ಆ ನೋವು ನಾನೂ ಅನುಭವಿಸಿದೆ. 

ನನ್ನ energy level ನನು ಅನ್ನಾನ್ನೋದನ್ನ ಈ show prove ಮಾಡಿದೆ. 

Overall ಆಗಿ ಈ ಶೋನಿಂದ ನಾನು ಕಲಿತಿದ್ದು team work, coordination, dedication, organising skill, I can do anything ಅನ್ನಅನ್ನೋ confidence, ಕೊನೇಲಿ tough competition ಇತ್ತು. ನಾನು 2nd runner up ಆಗ್ತೇನೆ ಅನ್ಕೊಂಡಿರ್ಲಿಲ್ಲ. ಆದ್ರೆ ಸೋಶಿಯಲ್ ಟಾಸ್ಕಲ್ಲಿ ನನ್ನ ಸ್ಕೋರ್ highest ಇತ್ತು.

ಶುಭಾಶಯ 2 runner up ಅಂತ ನನ್ನ ಹೆಸರು announce ಮಾಡಿದಾಗ ತುಂಬಾ ಖುಷಿ ಆಯ್ತು.Finally I won… ನಾನು trophy win ಆದೆ ಅನ್ನೋದಕ್ಕಿಂತ ಒಂದೊಳ್ಳೆ experience ನ್ನು ಗೆದ್ದಿದ್ದೇನೆ. ಖುಷಿಯಾಗ್ತಿದೆ – ಎಂದು ಹೇಳಿ ತಮ್ಮ ಮಾತಿಗೆ full stop ಇಟ್ರು. ಮಾತು ಮುಗಿಸುವಾಗ ಮುಖದಲ್ಲೊಂದು ಹೆಮ್ಮೆಯ ಕಳೆಯಿತ್ತು. ನಗುವಿತ್ತು ಶುಭಾಶಯ ಮುಖದಲ್ಲಿ.

ರಿಯಲ್ ಲೇಡಿ ಬಾಂಡ್ ಶುಭಾಶಯ   ಜೀವನದ ಪ್ರತೀ ಹೆಜ್ಜೆಯಲ್ಲೂ ನಿಮ್ಮ ನಗು ಹೀಗೇ ಇರ್ಲಿ. ಗೆಲುವು ನಿಮ್ಮದಾಗಿರ್ಲಿ ಎಂದು ಹಾರೈಸ್ತಾ ಅಲ್ಲಿಂದ ವಿದಾಯ ಹೇಳಿದೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)