ಬೈಂದೂರು ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಮಹೋತ್ಸವ ಮತ್ತು ನಾಗಮಂಡಲೋತ್ಸವದ ಪ್ರಥಮ ವರ್ಷದ ವರ್ಧಂತಿ ಹಾಗೂ ಪ್ರತಿಷ್ಠಾಪನೆ

0
380

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಮಾ.02 : ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ವಾರ್ಷಿಕ ವರ್ಧಂತಿ ಮತ್ತು ನಾಗಮಂಡಲೋತ್ಸವದ ಪ್ರಥಮ ವರ್ಷದ ವರ್ಧಂತಿ ನಡೆಯಿತು. ಗುರುವಾರ ಬೆಳಿಗ್ಗೆ ಶ್ರೀದೇವಿಯ ಸನ್ನಿಧಿಯಲ್ಲಿ ಕಲಾಶಾಭಿಷೇಕ, ಚಂಡಿಕಾಹೋಮ, ಮಹಾಪೂಜೆ, ಶ್ರಿ ನಾಗದೇವರ ಸನ್ನಿಧಿಯಲ್ಲಿ ಪುನಃಪ್ರತಿಷ್ಠಾಪನೆ, ಮಹಾಪೂಜೆ ಹಾಗೂ ಮಧ್ಯಾಹ್ನ “ಮಹಾಅನ್ನಸಂತರ್ಪಣೆ” ನಡೆಯಲಿದೆ.

DSC_8621

DSC_8629

DSC_8630

DSC_8635

DSC_8642

DSC_8649

DSC_8654

DSC_8659

DSC_8660

DSC_8664

DSC_8670

DSC_8674

DSC_8676

DSC_8677

DSC_8678

DSC_8685

ಈ ಸಂದರ್ಭದಲ್ಲಿ ದೇವಸ್ಥಾನದ ಗೌರವಾಧ್ಯಕ್ಷರಾದ ಎಸ್.ರಾಜು ಪೂಜಾರಿ, ಅದ್ಯಕ್ಷರಾದ ನಾಗರಾಜ ಶೆಟ್ಟಿ. ಪ್ರದಾನ ಕಾರ್ಯದರ್ಶಿ ಎಸ್.ಶಿವರಾಮ ಪೂಜಾರಿ, ನಾಗರಾಜ ಗಾಣಿಗ,ದೇವಸ್ಥಾನದ ಪಾತ್ರಿಗಳಾದ ಅಣ್ಣಪ್ಪ ಪೂಜಾರಿ, ದೇವಸ್ಥಾನದ ಪ್ರದಾನ ಅರ್ಚಕರರಾದ ಬಿ.ಕೃಷ್ಣಮೂರ್ತಿ ನಾವುಡ, ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದರು.

ಚಿತ್ರ/ವರದಿ : ಎಚ್.ಸುಶಾಂತ್ ಬೈಂದೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)