ಶಬರಿಮಲೈ ಯಾತ್ರೆ

0
439

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಫೆ.11 : ಬೈಂದೂರಿನ ಶಿವ ಗುರುಸ್ವಾಮಿ ನೇತೃತ್ವದಲ್ಲಿ 13 ಜನ ಶ್ರೀ ಅಯ್ಯಪ್ಪ ಸ್ವಾಮಿ ವೃತಾಧಾರಿಗಳು ಇಲ್ಲಿನ ವತ್ತಿನಕಟ್ಟೆ ದೇವಸ್ಥಾನದಿಂದ ಶನಿವಾರ ಶಬರಿಮಲೈ ಯಾತ್ರೆಗೆ ತೆರಳಿದರು. ಇವರ ತಂಡದವರು ಸತತ 19 ವರ್ಷದಿಂದ ಶಬರಿಮಲೈಗೆ ಹೋಗುತ್ತಿದ್ದು, ಬೆಳಿಗ್ಗೆ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿದರು. ನಂತರ ಯಾತ್ರಾರ್ಥಿಗಳನ್ನು ಅವರವರÀ ಕುಟುಂಬಿಕರು ಶುಭಹಾರೈಸಿ ಬೀಳ್ಗೊಟ್ಟರು

BYN-Feb11-3-Shabarimalai-1

BYN-Feb11-3-Shabarimalai-2

BYN-Feb11-3-Shabarimalai-3

ವರದಿ : ನರಸಿಂಹ ನಾಯಕ್ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)