ಸೋಡಿಗದ್ದೆ ಜಾತ್ರೆ : ಭಕ್ತರಿಂದ ಕೆಂಡ ಸೇವೆ

0
400

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

25-1-2017-6

ಬೈಂದೂರು : ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಸೋಡಿಗದ್ದೆ ಶ್ರೀ. ಮಹಾಸತಿ ದೇವಿಯ ಜಾತ್ರೆ ಜ.23 ಸೋಮವಾರ ಪ್ರಾರಂಭಗೊಂಡಿದ್ದು ಜ.31ರಂದು ಕೊನೆಗೊಳ್ಳಲಿದೆ.

ಮಂಗಳವಾರ ದೇವಿಯ ಸನ್ನಿಧಿಯಲ್ಲಿ ವಿಶೇಷ ಕೆಂಡ ಸೇವೆ ನಡೆಯಿತು. ಸಾವಿರಾರು ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಕಷ್ಟ ನಿವಾರಣೆಗೆ ಕಟ್ಟಿಕೊಂಡ ಗೊಂಬೆ ಹರಕೆ ಸೇರಿದಂತೆ ವಿವಿಧ ಹರಕೆಗಳನ್ನು ಅರ್ಪಿಸಿದರು. ಮಧ್ಯಾಹ್ನ ಮಹಾಅನ್ನಸಂತರ್ಪಣೆಯಲ್ಲಿ ಊರ ಪರಊರ ಸಾವಿರಾರು ಭಕ್ತಾಧಿಗಳು ಸೇರಿ ಪ್ರಸಾದ ಸ್ವೀಕರಿಸಿದರು.

25-1-2017-1

25-1-2017-2

25-1-2017-3

25-1-2017-4

25-1-2017-5

25-1-2017-8

25-1-2017-9

25-1-2017-10

25-1-2017-11

25-1-2017-12

25-1-2017-13

25-1-2017-14

25-1-2017-15

25-1-2017-7

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)