ನಿಧನ : ಮಂಜಿ ದೇವಾಡಿಗ

2
973

31-12-2016-1

ಬೈಂದೂರು: ಬಿಜೂರು ನಿವಾಸಿ ಮಂಜಿ ದೇವಾಡಿಗ (76) ಇವರು ಅಲ್ಪಕಲದ ಅನಾರೋಗ್ಯದಿಂದ ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯನ್ನು ಅಗಲಿದ್ದಾರೆ.