ನಾಗರಿಕ ಬಂದೂಕು ತರಬೇತಿ ಪ್ರಮಾಣಪತ್ರ ವಿತರಣಾ ಸಮಾರಂಭ

1
692

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

1-06-2016-2

ಕುಂದಾಪುರ : ಇತ್ತೀಚೆಗೆ ಕುಂದಾಪುರದಲ್ಲಿ ನಾಗರೀಕ ಬಂದೂಕು ತರಬೇತಿ ಪಡೆದ ತರಬೇತಿದಾರರಿಗೆ ನಾಗರಿಕ ಬಂದೂಕು ತರಬೇತಿ ಪ್ರಮಾಣಪತ್ರ ವಿತರಣಾ ಸಮಾರಂಭ ಮಂಗಳವಾರ ಸಂಜೆ ಕುಂದಾಪುರದಲ್ಲಿ ನಡೆಯಿತು.

ತರಬೇತಿ ಪಡೆದ ತರಬೇತಿದಾರರಿಗೆ ಉಡುಪಿ ಎಸ್ಪಿ. ಅಣ್ಣಾಮಲೈ ಪ್ರಮಾಣಪತ್ರ ನೀಡಿದರು. ಈ ಸಂದರ್ಭದಲ್ಲಿ ಬೈಂದೂರು. ಡಾಟ್. ಕಾಮ್ ನ ಮುಖ್ಯಸ್ಥರಾದ ಬಿ.ಜಿ. ಕಮಲೇಶ್ ಬೆಸ್ಕೂರ್ ಅವರು  ನಾಗರಿಕ ಬಂದೂಕು ತರಬೇತಿಯನ್ನು ಪಡೆದಿದ್ದು  ಎಸ್ಪಿ. ಅಣ್ಣಾಮಲೈ ಅವರಿಂದ ತರಬೇತಿ ಪ್ರಮಾಣಪತ್ರ ಸ್ವೀಕರಿಸಿದರು.

1-06-2016-3

1-06-2016-4

1-06-2016-5

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)