ಭಾರತದೊಳಗೆ ಸ್ವಾತಂತ್ರ್ಯ ಬೇಕು: ಕನ್ಹಯ್ಯಾ ಕುಮಾರ್

0
2745

Kanhaiya-Kumar-1

ನಾನು ಭಾರತದಿಂದ ಸ್ವಾತಂತ್ರ್ಯ ಕೇಳುತ್ತಿಲ್ಲ, ಭಾರತದ ಒಳಗೆ ಸ್ವಾತಂತ್ರ್ಯವನ್ನು ಕೇಳುತ್ತಿದ್ದೇನೆ’. ಇದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಗುರುವಾರ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ, ರಾತ್ರಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಮಾಡಿದ ಭಾಷಣದ ತುಣುಕು.

<iframe src=’http://www.ndtv.com/video/embed-player/?site=classic&id=406350&autoplay=0&pWidth=418&pHeight=385&category=embed’ width=’418′  height=’385′ frameborder=’0′ scrolling=’no’ ></iframe>