‘ಶ್ರೇಷ್ಟ ಹಾಸ್ಯ ನಟ’ ಪ್ರಶಸ್ತಿ ಪಡೆದ ಗಣೇಶ ಕಾರಂತ್ ಮತ್ತು “ಶ್ರೇಷ್ಟ ನಿರ್ದೇಶನ” ಪ್ರಶಸ್ತಿ ಪಡೆದ ಗಿರೀಶ್ ಬೈಂದೂರು

2
2809

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

19-12-2015-7

ಬೈಂದೂರು :ಇತ್ತೀಚಿಗೆ ನಡೆದ ಉಡುಪಿ ರಂಗಭೂಮಿಯ 36ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಬೈಂದೂರಿನ ‘ಲಾವಣ್ಯ’ ತಂಡವು ರಾಜೇಂದ್ರ ಕಾರಂತ ಬೆಂಗಳೂರು ರಚಿಸಿದ “ಮುದ್ದಣ್ಣನ ಪ್ರಮೋಷನ್ ಪ್ರಸಂಗ” ನಾಟಕವನ್ನು ಪ್ರದರ್ಶಿಸಿ ಡಾ| ಪಿ. ಗಣಪತಿ ರಾವ್ ಮತ್ತು ಪಿ. ವಾಸುದೇವ ರಾವ್ ಪ್ರಾಯೋಜಿತ ತೃತೀಯ ಬಹುಮಾನ ಹಾಗೂ ರೂ.15,000/-ವನ್ನು ಗಳಿಸಿದೆ. ನಾಟಕವನ್ನು ಗಿರೀಶ್ ಬೈಂದೂರು ನಿರ್ದೇಶಿಸಿದ್ದರು.

ಅಲ್ಲದೇ ಈ ನಾಟಕದಲ್ಲಿ ‘ಮುದ್ದಣ್ಣ’ ಪಾತ್ರ ವಹಿಸಿದ ಗಣೇಶ ಕಾರಂತರು ‘ಶ್ರೇಷ್ಟ ಹಾಸ್ಯ ನಟ’ ಪ್ರಶಸ್ತಿ ಪಡೆದಿರುತ್ತಾರೆ. ನಾಟಕ ನಿರ್ದೇಶಿಸಿದ ಗಿರೀಶ್ ಬೈಂದೂರು ಇವರಿಗೆ ‘ಶ್ರೇಷ್ಟ ನಿರ್ದೇಶನ’ ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ.

19-12-2015-8

19-12-2015-9

19-12-2015-10

ನಾಟಕದ ಕೆಲವು ದೃಶ್ಯಗಳು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)