ಸುವರ್ಣ ಕನ್ನಡ ಸೈ ಟು ಡ್ಯಾನ್ಸ್ ಇದರ ಟಾಪ್ ಟೆನ್ ಗೆ ಭಾವನಾ ದೇವಾಡಿಗ ಆಯ್ಕೆ

1
1523

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (16) ಸಮ್ಮತ (0) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

21-10-2015-11

ಬೈಂದೂರು : ಬೆಂಗಳೂರಿನ ಸುವರ್ಣ ಚಾನೆಲ್ ನವರ ಜೀ ಸ್ಟುಡಿಯೋದಲ್ಲಿ ಮಂಗಳವಾರ ನಡೆದ ಸುವರ್ಣ ಕನ್ನಡ ಸೈ ಟು ಡ್ಯಾನ್ಸ್ , ಸೂಪರ್ ಮಾಮ್ ಟಾಪ್ ಟೆನ್ ಕಾರ್ಯಕ್ರಮದಲ್ಲಿ ಭಾವನಾ ದೇವಾಡಿಗ ಆಯ್ಕೆಯಾಗಿದ್ದಾರೆ. ಇವರು ಪುಣೆಯಲ್ಲಿ ಭಾವನಾ ಡಾನ್ಸ್ ಕ್ಲಾಸ್ ನ್ನು ಸ್ಥಾಪಿಸಿ ತರಭೇತಿಯನ್ನು ನೀಡುತ್ತಿದ್ದಾರೆ. ಇವರು ತ್ರಾಸಿಯ ನಿವೃತ್ತ ಕಂದಾಯ ನಿರೀಕ್ಷಕರಾದ ಎಮ್.ಡಿ. ಬಿಜೂರು ಮತ್ತು ಶಾರದಾ ಎಮ್. ಡಿ. ಇವರ ಪುತ್ರಿಯಾಗಿರುತ್ತಾರೆ.

ಈ ಕಾರ್ಯಕ್ರಮ ಮೂರು ತಿಂಗಳು ನಡೆಯಲಿದ್ದು, ಪ್ರತಿವಾರ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಐಂದ್ರಿತಾ ರೇ, ಶರ್ಮಿಳಾ ಮಾಡ್ರೆ, ಶ್ರುತಿ ಹರಿಹರನ್ ಉಪಸ್ಥಿತರಿದ್ದರು.

21-10-2015-3

21-10-2015-10

21-10-2015-12

21-10-2015-5

21-10-2015-7

21-10-2015-8

21-10-2015-13

21-10-2015-9

21-10-2015-6

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (16) ಸಮ್ಮತ (0) ಅಸಮ್ಮತ (2) ಖಂಡಿಸುವೆ (0) ಅಭಿಪ್ರಾಯವಿಲ್ಲ (0)