ಬೈಂದೂರು ಕ್ಯಾಥೋಲಿಕ್ ಅಸೋಸಿಯೇಶನ್ ದುಬೈ ನವರಿಂದ ಮೋಂತಿ ಫೆಸ್ತ್ ಆಚರಣೆ

0
921

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (16) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು:   ಇದೇ ಸೆಪ್ಟೆಂಬರ್ 18 ರ ಶುಕ್ರವಾರ ಬೈಂದೂರು ಕ್ಯಾಥೋಲಿಕ್ ಅಸೋಸಿಯೇಶನ್ ದುಬೈ ನವರು ದೈರಾ ದುಬೈನಲ್ಲಿರುವ ಕ್ವಿಕ್ ಬೈಟ್ ರೆಸ್ಟೋರಂಟ್ ಹಾಲ್ ನಲ್ಲಿ ಮೋಂತಿ ಫೆಸ್ತ್ ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪ್ರಾರಂಭದಲ್ಲಿ ಮಕ್ಕಳು ತಾಯಿ ಮೇರಿಯಮ್ಮ ನವರ ಹಾಡಿನೊಂದಿಗೆ ’ಸಕ್ಕಡ್ ಸಾಂಗತ್ ಮೇಳ್ಯಾ’ ಎಂದು ಹೂಗಳೊಂದಿಗೆ ಮೆರವಣಿಗೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು.

bca1

ಸಮಾರಂಭವನ್ನು ಹೂಗಳ ಸುರಿಮಳೆಯೊಂದಿಗೆ ಬೈಂದೂರು ಕ್ಯಾತೊಲಿಕ್ ಅಸೋಸಿಯೇಶನ್ ನ ಉಪಾದ್ಯಕ್ಷರಾದ ಅನಿತಾ ಪಿರೇರಾ ಸ್ವಾಗತಿಸುವುದರೊಂದಿಗೆ ಚಾರ್ಲ್ಸ್ ರೆಬೆರೋ ಪ್ರಾರ್ಥನೆಯನ್ನು ನೆರವೇರಿಸಿದರು.

BCA – Byndoor Catholic Association ( Association of Byndoor Parishioners residing in UAE ) celebrated their Monthi Fest-2015 on Friday, Sept 18, 2015 at Quick Bite Restaurant Hall, Deira, Dubai.

At the beginning BCA Vice-President Anita Pereira welcomed the gathering.  BCA liturgical secretary Charles Rebeiro conducted the prayer service, included showering of flowers. The children came in a procession with flowers, and offered the flowers to Mother Mary by singing “Sakkad Sangatha Melyan and Morriyek Hogalsiyan” hymns.

Some popular melodious Konkani songs sung by Rony Byndoor, Miller Rodrigues. Rib tickling skits were enacted by BCA Cultural secretary Kiran Lobo and his team Santosh, Wilfred, Robert, Rolphy, Melvin and Melric.

Delicious traditional Mangalorean “Novem Jevan” and Sweet Vorn was served by Quick Bite Restaurant Staff. Housie Housie game was conducted by BCA Former President Francis Rebello & Robert Nazareth and attractive prizes were distributed to the winners prior to the closing ceremony.

The program concluded with the vote of thanks from BCA Treasurer Dolphie Nazareth. It was a well organized program appreciated by all. BCA Secretary Miller Rodrigues compered entire programme with various interesting spot games.

Report & Pics : Dolphie, Byndoor

bca2

bca3

bca4

bca5

bca6

bca7

bca8

bca9

bca10

bca11

 bca1

bca2

bca3

bca4

 bca5

bca6

bca7

bca8

bca9

bca10

bca11

bca12

bca13

bca14

bca15

bca16

bca17

bca18

bca19

bca20

bca21

bca22

bca23

bca24

bca25

bca26

bca27

bca28

bca29

bca30

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (16) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)