ಮುಲ್ಲಿಬಾರು ಸ.ಮಾ.ಹಿ.ಪ್ರಾ.ಶಾಲೆ ವಾರ್ಷಿಕೋತ್ಸವ.

0
460

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

m.scl

ಬ್ಯೆಂದೂರು: ಸ.ಮಾ.ಹಿ.ಪ್ರಾ.ಶಾಲೆ ಇದರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ಸಭಾ ವೇದಿಕೆಯಲ್ಲಿ ನಡೆಯಿತು.

ಬ್ಯೆಂದೂರು ಶಾಸಕ ಕೆ.ಗೋಪಾಲ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಲೆಗಳಲ್ಲಿ ಶಿಕ್ಷಣಾತ್ಮಕ ಹಾಗೂ ಸಾಂಸ್ಕ್ರತಿಕ ಮನೋಭಾವನೆಗಳನ್ನು ಬಿಂಬಿಸಿ ಜನರ ಪ್ರೀತಿಗಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

m.scl 2

mscl 3

mullibar 1

mullibar 2

mullibar 3

 ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ  ಅಧ್ಯಕ್ಷೆ ಗೌರಿ ದೇವಾಡಿಗ, ಕ್ಷೇತ್ರ ಶಿಕ್ಷಣಾದಿಕಾರಿ ಭಾಸ್ಕರ ಶೆಟ್ಟಿ, ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ್ ಶೆಟ್ಟಿ, ತಾ.ಪಂ ಸದಸ್ಯ ರಾಜು ಪೂಜಾರಿ, ಸುಪ್ರೀತಾ ದೀಪಕ್ ಕುಮಾರ್ ಶೆಟ್ಟಿ,ಯಡ್ತರ.

ಗ್ರಾ.ಪಂ ಸದಸ್ಯೆ ಲಲಿತಾ ನಾಗಪ್ಪ ಮರಾಠಿ, ಗ್ರಾ.ಪಂ ಸದಸ್ಯ ಸಿ.ಜೆ.ರೋಯಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಪ್ರಸನ್ನ ಕುಮಾರ ಶೆಟ್ಟಿ, ಉದ್ಯಮಿ ರವೀಂದ್ರ ಕಿಣಿ, ಪತ್ರಕರ್ತ ಅರುಣ ಕುಮಾರ್ ಶಿರೂರು, ಬ್ಯೆಂದೂರು ಕಾಲೇಜಿನ ಉಪ ಪ್ರಾಂಶುಪಾಲೆ ಜ್ಯೋತಿ.ಕೆ.ಇ.ಎಸ್, ಸಂತೋಷ ಪೂಜಾರಿ ತೂದಳ್ಳಿ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಕೊಂಕಣಿ ವಿಭೂಷಣ ಪ್ರಶಸ್ತಿ ಪುರಸ್ಕ್ರತ ರಾಮನಾಥ ಮೇಸ್ತ ಶಿರೂರುರವರನ್ನು ಸಮ್ಮಾನಿಸಲಾಯಿತು.

mscl 9

mscl 10

mscl 11

mscl 13

mscl 14

mscl 15

mscl 16

mscl 17

mscl 18

mscl 19

mscl 20

ಮುಖ್ಯ ಶಿಕ್ಷಕ ಗಿರೀಶ್.ಪಿ.ಮೇಸ್ತ ಸ್ವಾಗತಿಸಿದರು.ಸುಧಾಕರ.ಪಿ.ಕಾರ್ಯಕ್ರಮ ನಿರೂಪಿಸಿದರು.ಹಾಲೇಶಪ್ಪ ವಂದಿಸಿದರು.

ವರದಿ: ವೆಬ್ಬೇಶ್

ಚಿತ್ರ:ಸುರೇಶ ಮಾಕೋಡಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)