ಶಿರೂರು; ರಾಜ್ಯಮಟ್ಟದ ಸೀರಾತ-ಇ.ಮುಸ್ತಕೀಮ್ ಸೀರಿಸ್-3

1
580

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

islamic 1

ಬ್ಯೆಂದೂರು:ಶಿರೂರು ರಾಜ್ಯಮಟ್ಟದ ಸೀರಾತ-ಇ.ಮುಸ್ತಕೀಮ್ ಸೀರಿಸ್-3 ಕರ್ನಾಟಕ ಮತ್ತು ಗೋವಾ ರಾಜ್ಯ ಸಮ್ಮೇಳನ ಶಿರೂರು ಜಾಮೀಯಾ ಧರುಶ್ಸುನ್ನ ಮೈದಾನದಲ್ಲಿ ನಡೆಯಿತು.ಶೇಖ್ ಅನ್ನಿಸುರ್ ರೆಹಮಾನ್ ಉಮ್ರಿ ಮದಾನಿ, ಶೇಖ್ ಡಾ.ವಸಿಯುಲ್ಲಾ ಮೊಹಮ್ಮದ್ ಅಬ್ಬಾಸ್ ಮಧನಿ ಸೇರಿದಂತೆ ವಿವಿಧ ಜಿಲ್ಲೆಯ ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

5 ಸಾವಿರಕ್ಕೂ ಅದಿಕ ಮುಸ್ಲಿಂ ಭಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

islamic 2

islamic 3

islamic 4

islamic 5

islamic 6

ವರದಿ: ವೆಬ್ಬೇಶ್

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)