ಯುವ ಕ್ರಿಕೆಟಿಗರಿಂದ ಅಸ್ಥಿತ್ವಕ್ಕೆ ಧಕ್ಕೆಯಾಗದು : ಹರ್ಭಜನ್ ಸಿಂಗ್

0
791

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

har 1

ಬೈಂದೂರು : ಅತ್ಯುನ್ನತ ಪ್ರತಿಭಾವಂತ ಕ್ರಿಕೆಟಿಗರನ್ನು ಹೊಂದಿದ ಹಿರಿಮೆ ಭಾರತ ಕ್ರಿಕೆಟ್ ತಂಡಕ್ಕಿದೆ. ಆಯ್ಕೆ ಮಂಡಳಿಯ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಯುವ ಕ್ರಿಕೆಟಿಗರ ಆಗಮನದಿಂದ ಹಿರಿಯ ಕ್ರಿಕೆಟಿಗರ ಅಸ್ಥಿತ್ವಕ್ಕೆ ಧಕ್ಕೆಯಾಗದು ಎಂದು ಭಾರತ ತಂಡದ ಸದಸ್ಯ ಹರ್ಭಜನ್ ಸಿಂಗ್ ನುಡಿದರು.

har 2

har 3

har 4

har 5

ಅವರು ಶಿರೂರು ಗ್ರೀನ್ ವ್ಯಾಲಿ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಪ್ರಯುಕ್ತ ಶಾಲಾ ಕೈಪಿಡಿ ಬಿಡುಗಡೆಗೊಳಿಸಿ ಬಳಿಕ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಶಾಕಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರಿಂದ ನನ್ನ ಶಾಲಾ ದಿನಗಳು ನೆನಪಾಗುತ್ತಿದೆ. ಏಕದಿನ ಪಂದ್ಯದ ಹೊಸ ವರ್ತುಲ ನಿಯಮಗಳು ಬ್ಯಾಟ್ ಮನ್ ಗಳಿಗೆ ಅನುಕೂಲಕರವಾಗಿದೆ. ಮಾತ್ರವಲ್ಲದೆ ಸ್ಪಿನ್ ಹಾಗೂ ವೇಗದ ಬೌಲರ್ ಗಳಿಗೆ ಸಮಂಜಸವಲ್ಲ ಎಂದರು.

har 6

5-02-2013-2

5-02-2013-3

ಆಸ್ತ್ರೇಲಿಯಾದ ವಿರುದ್ಧವೇ ನಿಮ್ಮ ಅತ್ಯುನ್ನತ ಪ್ರದರ್ಶನ ಕಂಡಿದೆ ಇದರ ಹಿನ್ನಲೆ ಏನು ಎನ್ನುವ ಪ್ರಶ್ನೆಗೆ ಒಂದು ಶ್ರೇಷ್ಠ ತಂಡದ ಎದುರು ಆಡುವಾಗ ನಮ್ಮ ಕ್ರೀಡಾ ಉತ್ಕ್ರಷ್ಟ ಪ್ರದರ್ಶನ ಹೊರಬರಬೇಕಾಗುತ್ತದೆ ಹಾಗೂ ಸಹಜವು ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಇತ್ತೀಚೆಗೆ ನೂತನ ಅಲ್ಟರಿ ಹೊರತಂದಿರುವ ಬಗ್ಗೆ ಪ್ರತಿಕ್ರಿಯಿಸಿ ಪಂಜಾಬಿ ಸಂಗೀತಕ್ಕೆ ಉತ್ತಮ ಬೇಡಿಕೆಯಿದೆ. ಸ್ನೇಹಿತ ಕೋರಿಕೆಯಂತೆ ಬಿಡುಗಡೆ ಮಾಡಿದ್ದು ಉತ್ತಮ ಸಾಹಿತ್ಯ ಹಾಗೂ ಸಂಗೀತವನ್ನು ಹೊಂದಿದೆ. ಎನ್ನುತ್ತಾ ಒಂದೊಮ್ಮೆ ಕ್ರಿಕೆಟಿಗನಲ್ಲದಿದ್ದರೆ ಏನಾಗ ಬಯಸುತ್ತಿದ್ದೀರಿ ಎನ್ನುವ ಪತ್ರಕರ್ತರ ಪ್ರಶ್ನೆಗೆ ಒಂದೊಮ್ಮೆ ಕ್ರಿಕೆಟಿಗನಲ್ಲದಿದ್ದರೆ ಉತ್ತಮ ಮಾನವನಾಗಿ ಬದುಕುತ್ತಿದ್ದೆ ಎಂದರು.

har 7

har 8

har 9

har 10

har 11

ಗ್ರಾಮೀಣ ಭಾಗದಲ್ಲಿ ಅಂತರಾಷ್ಟ್ರೀಯ ಮಾನ್ಯತೆಯ ಅರ್ಹತೆಯಿರುವ ಶಾಲೆಯನ್ನು ಸ್ಥಾಪಿಸಿರುವ ಸಂಸ್ಥಾಪಕರ ಸಾಧನೆ ಶ್ಲಾಘನೀಯ ಎಂದರು. ಪತ್ರಿಕಾಗೋಷ್ಠಿ ಬಳಿಕ ನೂತನವಾಗಿ ನಿರ್ಮಾಣವಾಗುತ್ತಿರುವ ಈಜುಕೊಳದ ಶಿಲಾನ್ಯಾಸ ನೆರವೇರಿಸಿದರು.

har 14

har 15

har 16

har 18

har 21

har 22

( ಚಿತ್ರಗಳು : ಮಹಾದೇವಗೊಂಡ ಕಡ್ಕೆ )

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)