ಗ್ರೀನ್ ವ್ಯಾಲಿಯಲ್ಲಿ ವಿದ್ಯಾರ್ಥಿಗಳ ಡಾನ್ಸ್ ಝಲಕ್, ಭಜ್ಜಿ ಭಲ್ಲೆ ಭಲ್ಲೆ

0
638

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

4-02-2013-9

ಬೈಂದೂರು : ಶಿರೂರು ಗ್ರೀನ್ ವ್ಯಾಲಿ ಸ್ಕೂಲ್ ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹರ್ಭಜನ್ ಸಿಂಗ್ ವಿದ್ಯಾರ್ಥಿಗಳೊಂದಿಗೆ ಡಾನ್ಸ್ ಮಾಡಿ ಪ್ರೇಕ್ಷಕರನ್ನು ಮೋಡಿ ಮಾಡಿದರು. ವಿದ್ಯಾರ್ಥಿಗಳು ಪಂಜಾಬಿ ಹಾಡೊಂದಕ್ಕೆ ನೃತ್ಯ ಪ್ರದರ್ಶಿಸುತ್ತಿದ್ದಂತೆ ವೇದಿಕೆ ಏರಿದ ಭಜ್ಜಿ ವಿದ್ಯಾರ್ಥಿಗಳೊಂದಿಗೆ ಸ್ಟೆಪ್ ಹಾಕಿದರು. ಹರ್ಭಜನ್ ನೃತ್ಯ ಕಂಡು ಸಭಿಕರ ಸಂಭ್ರಮ ಮುಗಿಲು ಮುಟ್ಟಿತು. ಬಳಿಕ ಒಂದಿಷ್ಟು ಹೊತ್ತು ವಿದ್ಯಾರ್ಥಿಗಳ ಸಾಂಸ್ಕ್ರತಿಕ ಕಾರ್ಯಕ್ರಮ ವೀಕ್ಷಿಸಿದರು. ಸಿನಿಮಾ ಹಾಡು ಹಾಗೂ ಪಂಜಾಬಿ ಸಂಗೀತದ ಬಗ್ಗೆ ವಿಶೇಷ ಒಲವು ಹೊಂದಿರುವ ಭಜ್ಜಿಯ ಪಂಜಾಬಿ ಸ್ಟೈಲ್ ನಲ್ಲಿ ಕುಣಿತ ವಿದ್ಯಾರ್ಥಿಗಳಿಗೆ ಮರೆಯಲಾಗದ ಅನುಭವ ನೀಡಿತು.

4-02-2013-10

4-02-2013-11

4-02-2013-12

4-02-2013-13

4-02-2013-14

4-02-2013-16

ಸಂಜೆಯ ಸಭಾ ಕಾರ್ಯಕ್ರಮಕ್ಕೆ ಪಂಜಾಬಿ ಹಾಡಿನ ವಾದ್ಯ ಘೋಷ, ನೃತ್ಯದ ಮೂಲಕ ಭಜ್ಜಿಯನ್ನು ವೇದಿಕೆಗೆ ಕರೆತರಲಾಯಿತು.

4-02-2013-17

4-02-2013-18

4-02-2013-19

4-02-2013-20

4-02-2013-21

ಈ ಸಂದರ್ಭದಲ್ಲಿ ನೆಚ್ಚಿನ ಕ್ರೀಡಾ ತಾರ್‍ಎಯನ್ನು ಸಮೀಪದಿಂದ ನೋಡಲು ಮುಗಿ ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹರ್ಭಜನ್ ಸಿಂಗ್ ನೋಡುವ ಸಲುವಾಗಿ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಶಿರೂರಿಗೆ ಹರ್ಭಜನ್ ಸಿಂಗ್ ಆಗಮನ ವಿದ್ಯಾರ್ಥಿಗಳಿಗೆ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಸಂಚಲನ ಮೂಡಿಸಿತು. ಈ ಹಿಂದೆ ಗ್ರೀನ್ ವ್ಯಾಲಿ ಶಾಲೆಗೆ ಭಾರತ ತಂಡದ ಕ್ರಿಕೆಟ್ ತಾರೆ ಜಹಿರ್ ಖಾನ್ ಬಂದಿರುವುದನ್ನು ನೆನಪಿಸಿಕೊಳ್ಳಬಹುದು.

4-02-2013-9

4-02-2013-22

4-02-2013-23

4-02-2013-24

4-02-2013-25 (1)

4-02-2013-26

4-02-2013-28

ಚಿತ್ರಗಳು : ಮಹಾದೇವಗೊಂಡ ಕಡ್ಕೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)