ನಿಧನ : ನಿವೃತ್ತ ಪೋರೆಸ್ಟ್‌ಗಾರ್ಡ್‌ ರಾಮ ದೇವಾಡಿಗ

0
1203

1-09-2014-6

ಬೈಂದೂರು : ರಾಮ ದೇವಾಡಿಗ ನಿವೃತ್ತ ಪೋರೆಸ್ಟ್‌ಗಾರ್ಡ್‌ ಇವರು ದೈವಾಧೀನರಾಗಿದ್ದು‌ ಇವರು ಕುಂದಾಪುರ ತಾಲೂಕಿನ ಜಡ್ಕಲ್‌ ಕೊಲ್ಲೂರು, ಕಾಲ್ತೋಡು, ಶಿರೂರು, ಬೈಂದೂರು ಇಲ್ಲಿಪೋರೆಸ್ಟ್‌ಗಾರ್ಡ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರು ಪತ್ನಿ, ಪುತ್ರಿ, ಮೊಮ್ಮಕ್ಕಳನ್ನು ಅಗಲಿದ್ದಾರೆ.