ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಸಂಭ್ರಮದ ತೆನೆ ಹಬ್ಬ

0
1974

[slide_resp][sliderresp image=”/wp-content/uploads/2014/06/cha-1.jpg”] [/sliderresp] [sliderresp image=”/wp-content/uploads/2014/06/cha-2.jpg”] [/sliderresp] [sliderresp image=”/wp-content/uploads/2014/06/cha-4.jpg”] [/sliderresp] [sliderresp image=”/wp-content/uploads/2014/06/cha-5.jpg”] [/sliderresp] [sliderresp image=”/wp-content/uploads/2014/06/cha-6.jpg”] [/sliderresp] [sliderresp image=”/wp-content/uploads/2014/06/cha-7.jpg”] [/sliderresp] [sliderresp image=”/wp-content/uploads/2014/06/cha-8.jpg”] [/sliderresp] [sliderresp image=”/wp-content/uploads/2014/06/cha-10.jpg”] [/sliderresp] [sliderresp image=”/wp-content/uploads/2014/06/cha-11.jpg”] [/sliderresp] [sliderresp image=”/wp-content/uploads/2014/06/cha-12.jpg”] [/sliderresp] [sliderresp image=”/wp-content/uploads/2014/06/cha-13.jpg”] [/sliderresp] [sliderresp image=”/wp-content/uploads/2014/06/cha-14.jpg”] [/sliderresp] [sliderresp image=”/wp-content/uploads/2014/06/cha-15.jpg”] [/sliderresp] [/slide_resp]
ಬೈಂದೂರು, ಸೆ. 8 : ಜಗತ್ತಿನಾದ್ಯಂತ ಆಚರಿಸುವ ಕನ್ಯಾ ಮರಿಯಮ್ಮನ ಜನ್ಮದಿನ ಮೊಂತಿ ಫಸ್ತ್ ಹಾಗೂ ಸ್ಥಳೀಯ ಸಾಂಪ್ರದಾಯಿಕ ತೆನೆ ಹಬ್ಬವನ್ನು ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಮೊದಲಿಗೆ ಶಾಲೆಯ ವಠಾರದಲ್ಲಿ ಬಾಲ ಮೇರಿಯನ್ನು ಮತ್ತು ತೆನೆಯನ್ನು ಸಂಪ್ರದಾಯದಂತೆ ಶುದ್ಧೀಕರಿಸಿ, ಪುಷ್ಪಾರ್ಚನೆ ಗೈದು ವಾದ್ಯದೊಂದಿಗೆ ಮೆರವಣಿಗೆ ಮೂಲಕ ಧರ್ಮಗುರು ಫಾದರ್ ಪ್ರಾನ್ಸಿಸ್ಸ್ ಕರ್ನೋಲಿಯೊ ರವರ ನೇತೃತ್ವದಲ್ಲಿ ಚರ್ಚಿಗೆ ತಂದು ದಿವ್ಯ ಬಲಿಪೂಜೆ ಗೈದು ಎಲ್ಲಾ ಕುಟುಂಬದವರಿಗೆ ತೆನೆಯನ್ನು ಹಂಚಲಾಯಿತು. ನಂತರ ಮಕ್ಕಳಿಗೆ ಕಬ್ಬನ್ನು ವಿತರಿಸಲಾಯಿತು.