ಬೈಂದೂರಿನ ಪಡುವರಿ ಗ್ರಾಮದ ನಿವಾಸಿಯಾದ ಸುಮಂಗಲ ಆಚಾರ್ಯ ಮತ್ತು ರಾಜೇಂದ್ರರವರ 6 ವರ್ಷದ ಮಗನಾದ ರಿಷಿಕ್ ಕಳೆದ 5 ವರ್ಷದಿಂದ Thalassemia Major (ತಲಸ್ಸಿಮಿಯಾ) ಎಂಬ ಖಾಯಿಲೆಯಿಂದ ಬಳಲುತ್ತಿದ್ದು ಅದಕ್ಕಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದಾನೆ ಇತ್ತಿಚೇಗೆ ಬೆಂಗಳೂರಿನ ನಾರಾಯಣ ಹೃದಾಲಯದಲ್ಲಿ ತಪಾಸಣೆ ನಡೆಸಿದ ವೈದ್ಯರು ಅಸ್ತಿಮಜ್ಜೆ (Bone Marrow Transplant) ಚಿಕಿತ್ಸೆ ಮಾಡಬೇಕೆಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿರುತ್ತಾರೆ. ಹಾಗೂ ಸದರಿ ಶಸ್ತ್ರಚಿಕಿತ್ಸೆಗೆ ಸುಮಾರು 35 ಲಕ್ಷದಿಂದ 40 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ವೈದ್ಯರು ತಿಳಸಿದ್ದು ಇವನ ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು ಕಡು ಬಡ ಕುಟುಂಬದವರಾಗಿರುವುದರಿಂದ ಮಗುವಿನ ಚಿಕಿತ್ಸೆಗೆ ಅಷ್ಟೊಂದು ಹಣವನ್ನು ಹೊಂದಿಸಲು ಅಸಾಧ್ಯವಾಗಿ ಮಾನವೀಯ ನೆರವನ್ನು ನೀಡಬೇಕೆಂದು ಸಮಾಜದ ಬಾಂಧವರಲ್ಲಿ ಯಾಚಿಸುತ್ತಾ ಇದ್ದಾರೆ ರಿಷಿಕ್ ಗೆ ಧನಸಹಾಯ ಮಾಡಿ ಕೈ ಹಿಡಿದು ಮುನ್ನೆಡೆಸಿ
ಮಗುವಿನ ತಾಯಿಯ ಬ್ಯಾಂಕ ಖಾತೆಯ ವಿವರ
A/C no :- 81920100004582
Name:- SUMANGALA
IFSC Code:- BARB0VJNADA
Bank Name :- Bank of Baroda
MICR Code:- 576012208
MOB No :- 8105877136
Phone Py:- 8105877136
Google Pay:- 8105877136