ಜೆಸಿಐ ಉಪ್ಪುಂದದ ವತಿಯಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀನಿವಾಸ್ ಪ್ರಭು ಉಪ್ಪುಂದ ಇವರನ್ನು ಹಾರ ಹಾಕಿ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಜೆಸಿಐ ಉಪ್ಪುಂದದ ಅಧ್ಯಕ್ಷರಾದ ಪುರುಷೋತ್ತಮದಾಸ್,ಕಾರ್ಯದರ್ಶಿಯಾದ,JC.ಸಂದೀಪ್ ಕುಮಾರ್,ಪೂರ್ವಾಧ್ಯಕ್ಷರಾದ JC.ಪ್ರಕಾಶ್ ಭಟ್,ಪೂರ್ವಾಧ್ಯಕ್ಷರಾದ JC.ಸುಬ್ರಹ್ಮಣ್ಯ ಜಿ.JFM.ಪ್ರದೀಪ್ ಕುಮಾರ್ ಶೆಟ್ಟಿ,JC.ಗೌರೀಶ್ ಹುದಾರ್,JC.ವಿಜಯ್ ಕುಮಾರ್ ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು