ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲದ ನೂತನ ಕಾರ್ಯಕಾರಿಣಿ ಸದಸ್ಯರಾಗಿ ಸುದರ್ಶನ್ ಆರ್ಡಿ ಆಯ್ಕೆ

0
329

ಬಿಜೆಪಿ ಯುವಮೋರ್ಚಾ ಕುಂದಾಪುರ ಮಂಡಲದ ನೂತನ ಕಾರ್ಯಕಾರಿಣಿ ಸದಸ್ಯರಾಗಿ ಸುದರ್ಶನ್ ಆರ್ಡಿಯವರು ಆಯ್ಕೆಯಾಗಿದ್ದಾರೆ.

ಇವರಿಗೆ ವಿನಯ್ ಕುಮಾರ್ ಶೆಟ್ಟಿ ಆರ್ಡಿ ಮೇಲ್ಮನೆ, ಪ್ರಹ್ಲಾದ್ ಶೆಟ್ಟಿ ಆರ್ಡಿ ಮೇಲ್ಮನೆ, ಸಂತೋಷ್ ಶೆಟ್ಟಿ ಆರ್ಡಿ ಮೇಲ್ಮನೆ, ಪ್ರದೀಪ್ ಶೆಟ್ಟಿ ಆರ್ಡಿ ಮೇಲ್ಮನೆ, ನಿಶಾಂತ ಶೆಟ್ಟಿ ಆರ್ಡಿ ಮೇಲ್ಮನೆ, ಸಂತೋಷ್  ಪೂಜಾರಿ ಸ್ವಾತಿ ಆರ್ಟ್ಸ್ ಆರ್ಡಿ, ಗಣಪತಿ ನಾಯ್ಕ್ ಆರ್ಡಿ, ಹರೀಶ್ ಮೀನಾಕ್ಷಿ ಆರ್ಡಿ ರವರ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು.