ಬೈಂದೂರು : ಫ್ರೆಂಡ್ಸ್ ಮಾರಿಕಾಂಬಾ ಟ್ರೋಫಿ ಕಳವಾಡಿ ಬೈಂದೂರು ಇದರ 30 ಗಜಗಳ ಕ್ರಿಕೆಟ್ ಪಂದ್ಯಕೂಟ ಫೆ. 7ರಂದು ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನದ ಬಳಿ ನಡೆಯಲಿದೆ. ಪ್ರಥಮ 8001 ರೂ. ಹಾಗೂ ದ್ವಿತೀಯ 5001 ರೂ. ಹಾಗೂ ಪಾರಿತೋಷಕ ದೊರೆಯಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಥಮ 6.5 ಅಡಿ ಉದ್ದದ ಶಾಶ್ವತ ಫಲಕ ಹಾಗೂ ದ್ವತೀಯ 5.9 ಅಡಿ ಉದ್ದದ ಶಾಶ್ವತ ಫಲಕ ವಿಜೇತ ತಂಡಗಳಿಗೆ ದೊರೆಯಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.