ಕೊಲ್ಲೂರು : ಕೊಲ್ಲೂರಿನ ಜಡ್ಕಲ್ ಗ್ರಾಮದ ಚಿಕ್ಕಪೇಟೆ ಎಂಬಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯ ಮಾಡಿಕೊಂಡಿರುವ ವ್ಯಕ್ತಿ ವೆಂಕಟೇಶ್ ಕಿಣಿ ಎಂಬುದಾಗಿ ತಿಳಿದುಬಂದಿದೆ. ಈ ವ್ಯಕ್ತಿಯು ವಿಪರಿತ ಮದ್ಯ ಸೇವಿಸುತ್ತಿದ್ದ ಎಂದು ತಿಳಿದುಬಂದಿದೆ.
ಈ ಪ್ರಕರಣವು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.