ಬೈಂದೂರು ಬಂಟರ ಯಾನೆ ನಾಡವರ ಸಂಘದ ನೂತನ ಅಧ್ಯಕ್ಷರಾಗಿ ಕಟ್‍ಬೆಲ್ತೂರು ವಿಠ್ಠಲ ಶೆಟ್ಟಿ ಆಯ್ಕೆ

0
346

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ನಿವೃತ್ತ ಐಎಪ್‍ಎಸ್ ಅಧಿಕಾರಿ ಭಂಡಾಡಿ ಜಗನ್ನಾಥ ಶೆಟ್ಟಿಯವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಸಂಘದ ಉಪಾಧ್ಯಕ್ಷ ನಿವೃತ್ತ ಬ್ಯಾಂಕ್ ಮ್ಯಾನೆಜರ್ ಕಟ್‍ಬೆಲ್ತೂರು ವಿಠ್ಠಲ ಶೆಟ್ಟಿ ಆಯ್ಕೆಯಾದರು.

ಸಂಘದ ಗೌರವಾಧ್ಯಕ್ಷ ಡಾ|| ಸುಧಾಕರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಸಭೆಯ ಸಂಘದ ಉಪಾಧ್ಯಕ್ಷರುಗಳಾದ ಚುಚ್ಚಿ ನಾರಾಯಣ ಶೆಟ್ಟಿ, ನೈಲಾಡಿ ಶಿವರಾಮ್ ಶೆಟ್ಟಿ, ನಾಕಟ್ಟೆ ಜಗನ್ನಾಥ ಶೆಟ್ಟಿ, ಎಚ್ ವಸಂತ ಹೆಗ್ಡ ಉಪಸ್ಥಿತರಿದ್ದು ಸಹಕರಿಸಿದರು.

ಕಾರ್ಯದರ್ಶಿ ನೆಲ್ಯಾಡಿ ಕರುಣಾಕರ ಶೆಟ್ಟಿ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು.

ಸಂಘದ ಪದಾಧಿಕಾರಿಗಳಾದ ಯು. ಗೋಪಾಲ ಶೆಟ್ಟಿ, ಸಾಲ್ಗದ್ದೆ ಶಶಿಧರ ಶೆಟಿ, ಬಿಜೂರು ಜಯರಾಮ ಶೆಟ್ಟಿ ಹಾಗೂ ದಿವಾಕರ ಶೆಟ್ಟಿ ನೆಲ್ಯಾಡಿ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)