ಬಿಜೂರು ಸುಬ್ರಹ್ಮಣ್ಯ ಹೆಚ್ : ಎಸ್‍ಐ ಹುದ್ದೆಗೆ ಆಯ್ಕೆ

0
1586

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

ಉಪ್ಪುಂದ :  ಕರ್ನಾಟಕ ರಾಜ್ಯ ಪೆÇಲೀಸ್ ಸಬ್ -ಇನ್ಸ್‍ಪೆಕ್ಟರ್ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಬಿಜೂರು ಗ್ರಾಮದ ಹರ್ಕೇರಿ ನಿವಾಸಿ ಸುಬ್ರಹ್ಮಣ್ಯ ಎಚ್. ಇವರು ತೆರ್ಗಡೆ ಹೊಂದುವ ಮೂಲಕ ಪೆÇಲೀಸ್ ಸಬ್-ಇನ್ಸ್‍ಪೆಕ್ಟರ್ (ಎಸ್‍ಐ) ಹುದ್ದೆಗೆ ಆಯ್ಕೆಯಾಗಿದ್ದಾರೆ.

2019-2020ನೇ ಸಾಲಿನಲ್ಲಿ ನಡೆದ ನೇಮಕಾತಿ ಪರೀಕ್ಷೆಯಲ್ಲಿ 146ನೇ ರ್ಯಾಂಕ್ ಪಡೆಯುವ ಮೂಲಕ ಆಯ್ಕೆಗೊಂಡಿದ್ದಾರೆ.
ಬಿಎಸ್‍ಸಿ ಅಗ್ರಿ ಪದವಿ ಪಡೆದಿರುವ ಇವರು ಯಾವುದೇ ಕೋಚಿಂಗ್ ಕ್ಲಾಸ್‍ಗಳಿಗೆ ಹೋಗದೆ ಈ ಹುದ್ದೆಗೆ ಪರೀಕ್ಷೆ ಬರೆದ ಮೊದಲ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಇವರು ಬಿಜೂರು ರಾಮ ದೇವಾಡಿಗ ಮತ್ತು ಸೀತು ದೇವಾಡಿಗ ದಂಪತಿಯ ಪುತ್ರ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (6) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)