ಎಸ್‍ಸಿಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಸಂಘಕ್ಕೆ ಆಯ್ಕೆ

0
566

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಎಸ್‍ಸಿಡಿಸಿಸಿ ಬ್ಯಾಂಕ್ ನಿವೃತ್ತ ನೌಕರರ ಸಂಘದ 2020ರಿಂದ2022ರ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪನ ನಿರ್ದೇಶಕ ಲಕ್ಷ್ಮಣ ಕುಮಾರ್ ಮಲ್ಲೂರು ಅವರು ಆಯ್ಕೆಯಾಗಿದ್ದಾರೆ.

ನಿಕಟ ಪೂರ್ವ ಸಧ್ಯಕ್ಷ ಕೆ,ಅಣ್ಣಯ್ಯ ಶೇರಿಗಾರ್ ಗೌರವಾಧ್ಯಕ್ಷರಾಗಿ,ಪ್ರೇಮಾ ಮುರುಳೀಧರ ಉಪಾಧ್ಯಕ್ಷರಾಗಿ,ಸತೀಶ್ ಎಸ್ ಪ್ರಧಾನ ಕಾರ್ಯದರ್ಶಿಯಾಗಿ,ವಿ.ಪ್ರಭಾಕರ್ ಪೈ ಜತೆ ಕಾರ್ಯದರ್ಶಿಯಾಗಿ,ಎಂ ಉಗ್ಗಪ್ಪ ಶೆಟ್ಟಿ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗೋಪಾಲಕೃಷ್ಣ ಮಯ್ಯ,ಪಿ.ದಯಾನಂದ ನಾಯ್ಕ್ ಉಡುಪಿ ಪ್ರತಿನಿಧಿ,ಎನ್ ಮೋಹನ್ ಹೆಗ್ಡೆ,ವಿ ರೋಹಿಣಿ ಬಾಯಿ ಬೆಳ್ತಂಗಡಿ ಪ್ರತಿನಿಧಿ,ಸುಧಾಕರ್ ಕೆ,ಸುಮಿತ್ರಾ ಎ ಮಂಗಳೂರು ಪ್ರತಿನಿಧಿ,ವಿಶ್ವಂಭರ ಐತಾಳ್ ಹೊಸಾಡು ಕುಂದಾಪುರ ಪ್ರತಿನಿಧಿ,ಎಂ ಹರಿಶ್ಚಂದ್ರ ಗೌಡ ಸುಳ್ಯ ಪ್ರತಿನಿಧಿ,ಕೆ ನರಸಿಂಹ ಪೂಂಜಾ ಅವರು ಪುತ್ತೂರು ಪ್ರತಿನಿಧಿಯಾಗಿ ಆಯ್ಕೆ ಯಾಗಿರುತ್ತಾರೆ.ವಿಶೇಷ ಆಮಂತ್ರಿತರಾಗಿ ಕೆ.ರಾಮಚಂದ್ರ ಹೊಳ್ಳ,ಪಿ ನಾರಾಯಣ ಕಾಮತ್,ಎಂಎನ್.ಇಂದಿರಾ ಕುಮಾರಿ,ಕೆ.ದಿನಕರ,ಶಾಂತಾರಾಮ ಕಿಣಿ,ದೇವಾದಾಸ್ ಯು,ಎಂ ದೀನನಾಥ್ ರೈ,ಕೃಷ್ಣ ಬಿಲ್ಲವ ಆಯ್ಕೆಯಾಗಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)