ಎಸ್.ಐ ಆಗಿ ಆಯ್ಕೆಯಾದ ಸುಬ್ರಹ್ಮಣ್ಯ ಎಚ್ ಇವರಿಗೆ ವಜ್ರದುಂಬಿ ಗೆಳೆಯರ ಬಳಗ (ರಿ .) ವತಿಯಿಂದ ಸನ್ಮಾನ

0
388

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬಿಜೂರು :   ಎಸ್.ಐ ಆಗಿ ಆಯ್ಕೆಯಾದ ಸುಬ್ರಹ್ಮಣ್ಯ ಎಚ್ ಇವರಿಗೆ ವಜ್ರದುಂಬಿ ಗೆಳೆಯರ ಬಳಗ (ರಿ.) ವತಿಯಿಂದ ಸನ್ಮಾನಿಸಲಾಯಿತು

ಇವರು ಯಾವುದೇ ಕೋಚಿಂಗ್ ಕ್ಲಾಸ್ ಗಳಿಗೆ ಹೋಗದೇ ತನ್ನ ಸ್ವ ಸಾಮರ್ಥ್ಯ ಹಾಗೂ ಪ್ರತಿಭೆಯಿಂದಾಗಿ ಈ ಹುದ್ದೆಗೆ ಬರೆದ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಯಶಸ್ಸು ಪಡೆದಿದಾರೆ. ಹಾಗೇ ದಾರವಾಡ ಯುನಿರ್ವಸಿಟ್ಟಿಯಲ್ಲಿ Bsc ಅಗ್ರಿ ಪದವಿ ಪಡೆದುಕೊಂಡಿದ್ದಾರೆ.

ಬಿಜೂರು ಗ್ರಾಮದ ಹರ್ಕರಿ ನಿವಾಸಿ ರಾಮ ದೇವಾಡಿಗ ಮತ್ತು ಸೀತು ದೇವಾಡಿಗ ದಂಪತಿಯ ಪುತ್ರ. ಇವರ ಈ ಸಾಧನೆ ಬಿಜೂರು ಗ್ರಾಮಕ್ಕೆ ಹೆಮ್ಮೆ ತಂದಿದೆ.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)