ಜೆ.ಸಿ ಸಪ್ತಾಹ 2020 ಬಾಂದವ್ಯ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಉದ್ಘಾಟನೆ

0
118

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಜೆಸಿಐ ಉಪ್ಪುಂದ ಈ ವರ್ಷದ ಜೇಸಿ ಸಪ್ತಾಹವುಸೆ.09 ರಿಂದ 15ರ ವರೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕ ವಿವಿಧ ಸ್ಪರ್ಧೇಗಳ ನಡೆಯಲಿದ್ದು ಅದರ ಅಂಗವಾಗಿ ಉಪ್ಪುಂದದ ಮೀನು ಮಾರುಕಟ್ಟೆ ಮತ್ತು ಸುತ್ತಮುತ್ತಲಿನ 250 ಜನರಿಗೆ ಮಾಸ್ಕನ್ನು ವಿತರಣೆ ಮಾಡಲಾಯಿತು. ಉದ್ಘಾಟಕರಾಗಿ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಪ್ಪುಂದದ ರಿಯಾಜ್ ಅಹ್ಮದ್ ಮಾಸ್ಕ್ ನ್ನು ವಿತರಿಸಿ ಜೆಸಿಐ ಉಪ್ಪುಂದದ ಕಾರ್ಯಕ್ರಮನ್ನು ಶ್ಲಾಘಲಿಸಿದರು.

ಜೆಸಿಐ ಉಪ್ಪುಂದ ಅಧ್ಯಕ್ಷ ದೇವರಾಯ ದೇವಾಡಿಗ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಯು ಪ್ರಕಾಶ ಭಟ್, ಮಂಗೇಶ್ ಶ್ಯಾನುಭೋಗ್, ಗಣೇಶ್ ಗಾಣಿಗ, ನಾಗರಾಜ್ ಪೂಜಾರಿ, ಪೂರ್ವ ಅಧ್ಯಕ್ಷ ರಾಮಕೃಷ್ನ ದೇವಾಡಿಗ, ರಂಜಿತ್ ದೇವಾಡಿಗ, ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಸ್ವಾಗತಿಸಿ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)