ಸೆ. 09 ರಿಂದ 15 ರ ವರೆಗೆ ಜೆಸಿಐ ಉಪ್ಪುಂದ ಜೇಸಿ ಸಪ್ತಾಹ – 2020 ಭಾಂದವ್ಯ ಮನಸುಗಳ ಮಾತು ಮಧುರ

0
259

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಜೆಸಿಐ ಉಪ್ಪುಂದ ಜೇಸಿ ಸಪ್ತಾಹ – 2020 ಭಾಂದವ್ಯ ಮನಸುಗಳ ಮಾತು ಮಧುರ ಸೆ. 09 ರಿಂದ 15 ರ ವರೆಗೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ಸೆ.10 ರಂದು ಪೇಸ್ ಮಾಸ್ಕ್ ನ್ನು ಉಪ್ಪುಂದ ಮೀನು ಮಾರುಕಟ್ಟೆಯಲ್ಲಿ ವಿತರಣೆ, ಸಾರ್ವಜನಿಕ ಸ್ಪರ್ಧೆ ಮುದ್ದುಕೃಷ್ಣ ಪೋಟೋ ಸ್ಫರ್ಧೆ ನೆಡಎಯಲಿದೆ.

26-09-2020 ರಂದು ಸಂಜೆ ಅದ್ದೂರಿ ಕಾರ್ಯಕ್ರಮದಲ್ಲಿ ಗೌರವಿಸುವಿಕೆ, ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)