ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ರಾದ ಬಿ.ಜಿ ಮೋಹನ್ ದಾಸ್ ದೈವಾಧೀನ

0
728

Byndoor.com, devadiga.com, Gulfkannadiga.com Kollur.com ನ ಸಂಯೋಜಕರು, ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ನಮ್ಮ ಹಿರಿಯ ಮಾರ್ಗದರ್ಶಕರಾದ ಬಿ.ಜಿ ಮೋಹನ್ ದಾಸ್ ಅವರು ಅಲ್ಪಕಾಲದ ಅನಾರೋಗ್ಯದಿಂದ ಕೆ.ಎಂ.ಸಿ ಮಣಿಪಾಲದಲ್ಲಿ ನಿಧನರಾದರು.

ಅವರು ಪತ್ನಿ ಮಕ್ಕಳು ಹಾಗೂ ಕುಟುಂಬವನ್ನು ಅಗಲಿದ್ದಾರೆ.