ಕೊಡೇರಿ ದೋಣಿ ದುರಂತ ಮಾಸುವ ಮುನ್ನವೆ ಮರವಂತೆಯಲ್ಲಿ ಮತ್ತೊಂದು ದೋಣಿ ದುರಂತ

0
610

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಡೇರಿ ದೊಣಿ ದುರಂತ ಕಹಿಘಟನೆ ಮರೆಯುವ ಮುನ್ನವೆ ಮತ್ತೊಂದು ಅಹಿತಕರ ಘಟನೆ ಮರವಂತೆಯಲ್ಲಿ ನಡೆದಿದೆ. ನೀರಿನ ಅಲೆಯ ರಭಸಕ್ಕೆ ದೋಣಿ ಮುಗಿಚಿ ಬಿದ್ದ ಘಟನೆ ಮರವಂತೆಯಲ್ಲಿ ನಡೆದಿದೆ.

ಗಂಗೊಳ್ಳಿ ಅದಿ ಆಂಜನೇಯ ಎಂಬ ಹೆಸರಿನ ಡಿಂಗಿ ಮರವಂತೆ ಬಳಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಈ ಡಿಂಗಿಯು ಗಂಗೊಳ್ಳಿಯ ಶ್ರೀನಿವಾಸ ಖಾರ್ವಿಗೆ ಸೇರಿರುದಾಗಿರುತ್ತದೆ.

ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ಮುಳುಗುತ್ತಿದ್ದ ರಾಮ ಖಾರ್ವಿ, ಶಂಕರ ಖಾರ್ವಿ, ಸುಭಾಷ್ ಖಾರ್ವಿ, ಕೃಷ್ಣ ಖಾರ್ವಿರವರನ್ನು ರಕ್ಷಿಸಿದ್ದಾರೆ. ಶ್ರೀನಿವಾಸ ಖಾರ್ವಿ ಗಾಯವಾಗಿದ್ದು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)