ಹನುಮನ ಜನ್ಮಸ್ಥಾನದಿoದ- ಶ್ರೀ ರಾಮನ ಜನ್ಮಸ್ಥಾನದೆಡೆಗೆ..

0
67

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ರಾಮ ಸೇನಾ ಕರ್ನಾಟಕ ವತಿಯಿಂದ ಅoಜನಾದ್ರಿಯಿoದ- ಅಯೋಧ್ಯೆಗೆ ಹೊರಟ ಶಿಲಾ ಕಲ್ಲು ಮತ್ತು ಮ್ರತ್ತಿಕೆ ಜಲವನ್ನು
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹನುಮಾನ್ ಪಾದಕಟ್ಟೆ ಕೊತ್ತಲ ಆoಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಇದೀಗ ಶಿರೂರಿಗೆ ಆಗಮಿಸಿದಾಗ ಶ್ರೀ ರಾಮ ಸೇನಾ  ಉಡುಪಿ ಜಿಲ್ಲಾ ಶಿರೂರು ಘಟಕದ ವತಿಯಿಂದ ಭಕ್ತಿಪೂರ್ವಕ ಸ್ವಾಗತಿಸಿ,ಭಕ್ತಿಯಿಂದ ಪೂಜಿಸಿ, ಪುಷ್ಪಾರ್ಚನೆ ಮಾಡಿಲಾಯಿತು.

ಶ್ರೀ ರಾಮ ಸೇನೆಯ ರಾಜ್ಯ ಅದ್ಯಕ್ಷರಾದ ಹಿಂದೂ ಸಾಮ್ರಾಟ್ ಶ್ರೀಯುತ ಪ್ರಮೋದ್ ಮುತಾಲಿಕ್ ಜೀ ಯವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿ, ಪ್ರೀತಿ ಪೂರ್ವಕವಾಗಿ ಸನ್ಮಾನಿಸಿ.. ಜೊತೆಯಲ್ಲಿ ಶ್ರೀಯುತ ಬಾಲಗಂಗಾಧರ ಕುಲಕರ್ಣಿಯವರಿಗೂ ಈ ಒಂದು ಪುಣ್ಯ ಕಾರ್ಯದ ಸಂಪೂರ್ಣ ಜವಾಬ್ದಾರಿ ಹೊತ್ತವರು ವಿನಾಯಕ ಬುಕ್ ಸ್ಟಾಲ್ ಶಿರೂರು ಇದರ ಮಾಲಿಕರಾದ ಶ್ರೀ ರಾಮ ಸೇನಾ ಶಿರೂರು ಘಟಕದ ಅದ್ಯಕ್ಷರಾದ ಶ್ರೀ ವಿನೋದ್ ಮೇಸ್ತ ಶಿರೂರು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)