ನಾವುಂದ : ಶ್ರೀಗುರು ನಿತ್ಯಾನಂದ ಸೌಹಾರ್ದ ಸಹಕಾರಿಯಲ್ಲಿ ಗುರುವಂದನೆ

0
162

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಗುರುಪೂರ್ಣಿಮೆಯ ಪ್ರಯುಕ್ತ  ಸಹಕಾರಿಯ ಕಛೇರಿಯಲ್ಲಿ ಗುರುವಂದನೆ ಕಾರ್ಯಕ್ರಮ ಜರಗಿತು, ಪುಷ್ಪಾಲಂಕಾರ ಮಾಡಿ, ದೀಪ ಬೆಳಗಿಸಿ ಅವಧೂತ ಭಗವಾನ್ ಶ್ರೀಗುರು ನಿತ್ಯಾನಂದ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಭಗವಾನ್ ವ್ಯಾಸರ ಸ್ಮರಣೆಯೊಂದಿಗೆ ಗುರುಪೂರ್ಣಿಮೆ ಆಚರಿಸಲಾಯಿತು.
ಸಹಕಾರಿಯ ನಿರ್ದೇಶಕರು ಸಿಬ್ಬಂದಿಯವರು, ಶುಭದಾ ಶಾಲೆಯ ನಿರ್ದೇಶಕ ಆರ್ ಕೆ ಬಿಲ್ಲವ, ಸಂಚಾಲಕ ಶಂಕರ ನಾವುಂದ, ಸಹಕಾರಿಯ ಸಲಹೆಗಾರ ಕೆ.ಪುಂಡಲೀಕ ನಾಯಕ್, ಸಿ.ಇ.ಒ. ಪೂಜಾ ಉಪಸ್ಥಿತರಿದ್ದು ನಮನ ಸಲ್ಲಿಸಿದರು.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)