ಶ್ರೀ ಆನಂದಮೂರ್ತಿ ಉಮಾಮಹೇಶ್ವರ ದೇವಸ್ಧಾನ ಇದರ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ

0
174

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ಆನಂದಮೂರ್ತಿ ಉಮಾಮಹೇಶ್ವರ ದೇವಸ್ಧಾನ ಗುಳಕೋಣ ನಾಡ ಇದರ ಜೀರ್ಣೋದ್ಧಾರವು ಡಾ.ಶ್ರಿ ವಿರೇಂದ್ರ ಹೆಗಡೆಯವರ ಶುಭಾರ್ಶೀವಾದೊಂದಿಗೆ ಶ್ರೀ ವೇ.ಮೂ ರಾಜೇಶ್ ಹೆಬ್ಬಾರ್ ರವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯಗಳಲ್ಲೊಂದಾದ ಗರ್ಭನ್ಯಾಸ ಹಾಗೂ ಷಡದಾರ ಪ್ರತಿಷ್ಠೆ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ,ದೇವಸ್ಧಾನದ ಅನುವಂಶೀಯ ಮೊಕ್ತೇಸರ(ಅರ್ಚಕ) ಪ್ರಕಾಶ್ ಹೆಬ್ಬಾರ್,ಆನಂದ ಮೂರ್ತಿ ಹೆಬ್ಬಾರ್ ಹಾಗೂ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ,ಗುರುರಾಜ್.ಎನ್ ಶೆಟ್ಟಿ,ಅಶೋಕ ಶೆಟ್ಟಿ ಸಂಸಾಡಿ,ಗೋಪಾಲ ನಾಡ ಮತ್ತು ಸಮಿತಿಯ ಸರ್ವಸದ್ಯಸರು ಊರವರು ಉಪಸ್ಧಿತರಿದ್ದರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)