ಕರಾವಳಿ ಅಭಿವೃದ್ಧಿ ಪ್ರಾದಿಕಾರದ ಅದ್ಯಕ್ಷರಿಗೆ ಮಟ್ಟಾರ್ ರತ್ನಕಾರ ಹೆಗ್ಡೆ ಯವರಿಗೆ ಸಚಿವ ದರ್ಜೆಯ ಸ್ಥಾನ ಮಾನ 

0
183

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕರ್ನಾಟಕ ಸರಕಾರ ಕೆಲವು ತಿಂಗಳ ಹಿಂದೆ ಮಟ್ಟಾರ್ ರತ್ನಕಾರ್ ಹೆಗ್ಡೆ ಯವರಿಗೆ ಮಾನ್ಯ ಮುಖ್ಯಮಂತ್ರಿ ಗಳ ಅದೇಶ ದಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿದ್ಧರು, ಈಗ ಮಾನ್ಯ ಮುಖ್ಯಮಂತ್ರಿ ಗಳು ಶ್ರೀ ಮಟ್ಟಾರ್ ರತ್ನಕಾರ್ ಹೆಗ್ಡೆ ಯವರ ಕಾರ್ಯಚಟುವಿಕೆ ಗಳನ್ನು ಅರಿತು ಸಚಿವರ ಮಟ್ಟದ ಸ್ಥಾನ ಮಾನ ಕೊಟ್ಟಿರುತ್ತಾರೆ, ಶ್ರೀಯುತ ಹೆಗ್ಡೆ ಯವರು ಸುಮಾರು 4 ವರ್ಷ ಉಡುಪಿ ಬಿ. ಜೆ .ಪಿ ಜಿಲ್ಲಾಧ್ಯಕ್ಷರಾಗಿ ಎಲ್ಲಾ ನಾಯಕರು ಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕಾರ್ಯಕರ್ತ ರನ್ನು ಹುರಿದುಂಬಿಸಿ ಬೂತ್ ಮಟ್ಟದಲ್ಲಿ ಪಕ್ಷವನ್ನಿ ಬಲಿಷ್ಠ ಮಾಡುವಲ್ಲಿ ಶ್ರಮವಹಿಸಿ ಎಲ್ಲಾ ನಾಯಕರುಗಳ ಮೆಚ್ಚುಗೆ ಗೆ ಪಾತ್ರರಾಗಿದ್ಧರು, ಪಕ್ಷ ಸಂಘಟನೆ ಮತ್ತ್ತು ರಾಷ್ಟ್ರೀಯ ಸ್ವಯಂ ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ಉಡುಪಿ ಜಿಲ್ಲೆ ಯ ಎಲ್ಲಾ 5 ವಿಧಾನ ಸಭಾ ಕ್ಷೆತ್ರ ದಲ್ಲಿ ವಿಜಯ ಪತಾಕೆ ಹಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ಧರು,

ಹಾಗೇನೇ ಎಲ್ಲಾ ಶಾಸಕರು ಗಳ ಪ್ರೀತಿಗೆ ಪಾತ್ರರಾಗಿದ್ದು , ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೆತ್ರದಲ್ಲಿ ಅತ್ಯಧಿಕ ಮತಗಳಲ್ಲಿ ಸಂಸಧರು ಗೆಲ್ಲಲು ಶಾಸಕರುಗಳು ಮತ್ತು ಪಕ್ಷ ದ ಕಾರ್ಯ ಕರ್ತರ ಒಗ್ಗಟ್ಟಿನ ಕೆಲಸ ಧೊದಿಂಗೆ ಮಾಡುವಲ್ಲಿ ಸಫಲ ರಾಗಿದ್ಧರು . ಇವರ ಪಕ್ಷ ಸಂಘಟನೆ , ಎಲ್ಲಾ ನಾಯಕರು ಗಳೊಡನೆ ಒಡನಾಟ ಮತ್ತು ಸಂಘ ದ ನಾಯಕರು ಗಳ ಮೆಚ್ಚುಗೆ ಮುಖ್ಯವಾಗಿ ಪಕ್ಷ ದ ರಾಜ್ಯಾಧ್ಯಕ್ಷರ ಪ್ರೋತ್ಸಹ ಹಾಗು ಬೆಂಬಲ ಕಂಡು ಪಕ್ಷಕ್ಕಾಗಿ ದುಡಿದ ಮಟ್ಟಾರು ರತ್ನಕಾರ ಹೆಗ್ಡೆ ಯವರ ಶ್ರಮ ವನ್ನು ಗುರುತಿಸಿ ಮಾನ್ಯ ಮುಖ್ಯ ಮಂತ್ರಿ ಗಳು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ದ ಅಧ್ಯಕ್ಷರಾನ್ನಾಗಿ ಮಾಡಿ ಈಗ ಸಚಿವ ಸ್ಥಾನ ಮಾನ ಕೊಟ್ಟಿರುತ್ತಾರೆ.

ಇವರು ವಿದ್ಯಾರ್ಥಿ ಜೀವನದಲ್ಲೇ ವಿದ್ಯಾರ್ಥಿ ಸಂಘಗಳ ನಾಯಕ ರಾಗಿ ರಾಜಕೀಯ ಪಕ್ಷ ನಾಯಕುಗಳ ಒಡನಾಟದೊಂಗಿಗೆ ಬೆಳೆದು ಏ .ಪಿ .ಯಂ .ಸಿ . ಅಧ್ಯಕ್ಷರಾಗಿ , ರಾಜ್ಯ ಅಗ್ರಿಕಲ್ಚರ್ ಮಾರ್ಕೆಟಿಂಗ್ ಬೋರ್ಡ್ ನ ಡೈರೆಕ್ಟರ್ ಆಗಿ , ಲಾ ಯೂನಿವರ್ಸಿಟಿ ಸಿಂಡಿಕೇಟ್ ಸದಸ್ಯ ರಾಗಿ , ಉಡುಪಿ ವಕೀಲರ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ , ಶಿರ್ವ ಸೆಂಟ್ರಲ್ ಸ್ಕೂಲ್ ನ ಕರೆಸ್ಪಿಒಂದಾಂತ್ ಆಗಿ ಸಾಮಾಜಿಕ , ಧಾರ್ಮಿಕ , ಶ್ಯಕ್ಷಣಿಕ ಕ್ಷೇತ್ರದಲ್ಲೂ ಅನೇಕ ಸೇವೆ ಮಾಡಿರುತ್ತಾರೆ .
ಸುಮಾರು 12 ದೇವಸ್ಥಾನಗಳ ಹಾಗು ಹಲವು ದೇವಸ್ಥಾನಗಳ ಜೀರ್ಣೋಧರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ಧರು, ಇವರು ಪಡುಬಿದ್ರಿ ಪಾದೆಬೆಟ್ಟು ಸುಬ್ರಮಣ್ಯ ದೇವಸ್ಥಾನ ದ ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿಧರು . ಮಾತ್ರವಲ್ಲದೆ ಒಮ್ಮೆ ಉಡುಪಿ ಲೋಕಸಭಾ ಕ್ಷೇತ ದಲ್ಲೂ ಚುನಾವಣೆ ಗೆ ಸ್ಪರ್ಧಿಸಿದ್ಧರು . ಈಗ ಕರಾವಳಿ ಅಭಿರುವೃದ್ಧಿ ಪ್ರಾಧಿಕಾರ ವನ್ನು ಮುಖ್ಯಮಂತ್ರಿ ಗಳೊಡನೆ ಚರ್ಚಿಸಿ ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಶಾಸಕರು ಗಳ , ಸಂಸದರ ಸಭೆ ಮುಖ್ಯಮಂತ್ರಿ ಗಳ ಅಧ್ಯಕ್ಷತೆ ಯಲ್ಲಿ ಕರೆದು 3 ಜಿಲ್ಲೆ ಯಾ ಅಭಿವೃವಧಿ ಯಲ್ಲಿ ಕರಾವಳಿ ಪ್ರಾಧಿಕಾರ ಪ್ರಮುಖ ಪಾತ್ರ , ಯೋಜನೆ ಗಳ ಪ್ರಸ್ತಾವನೆ ಮತ್ತು ಆರ್ಥಿಕ ಇಲಾಖೆ ಯಿಂದ ಅನುಮತಿ ಗೆ ಚರ್ಚಿಸ ಲಾಗುವುದೆಂದು ಮಟ್ಟಾರ್ ರತ್ನಕಾರ್ ಹೆಗ್ಡೆ ಯವರು ಹೇಳಿರುತ್ತಾರೆ .

ಕೊರೋನ ಸಂಧಿಗ್ಹ ಪರಿಸ್ಥಿಯಲ್ಲಿ ಈಗಾಗಲೇ ಕೈಗೊಂಡಿರುವ ಯೋಜನೆಗಳನ್ನು ಸಂಪೂರ್ಣ ಗೊಳ್ಳಲು ಕ್ರಮ ತೆಗೆದು ಕೊಂಡಿದೇವೆಂದು ಹೇಳಿ ಮುಖ್ಯ ಮಂತ್ರಿ ಗಳ ಸೂಚನೆ ಯಂತೆ ಉಡುಪಿ ಯಲ್ಲೂ ಒಂದು ಆಫೀಸ್ ತೆರೆಯಲು ಜಿಲ್ಲಾಧಿಕಾರಿ ಯವರು ಕ್ರಮ ತೆಗೆದು ಕೊಳ್ಳಲಿದೆ ಇದರಿಂದ ಅಭಿವದ್ಧಿ ಕೆಲಸಕ್ಕೆ ವೇಗ ಸಿಗಲಿದೆ ಎಂದು ಮಟ್ಟಾರು ಹೇಳಿರುತ್ತಾರೆ .

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)