ರಕ್ಷಿತ ಕುಮಾರ ವಂಡ್ಸೆ ಇವರಿಂದ ವಂಡ್ಸೆ ನಾಡಗಡಿ ಭದ್ರಮಹಾಂಕಾಳಿ ದೈವಸ್ಥಾನಕ್ಕೆ ಉಚಿತ ಸೋಲಾರ ಕೊಡುಗೆ

0
520

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಂಡ್ಸೆ ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ವಂಡ್ಸೆ ಆಡಳಿತ ಮೊಕ್ತೇಸರ ವಿ.ಕೆ. ಶಿವರಾಮ ಶೆಟ್ಟಿ ಇವರ ಮಗ ಆರ್.ಕೆ. ಗ್ರಾಫಿಕ್ಸ್ ವಂಡ್ಸೆಯ ಮಾಲಕ ರಕ್ಷಿತ್ ಕುಮಾರ ವಂಡ್ಸೆಯವರು ತಮ್ಮ ದುಡಿಮೆಯ ಸ್ವಲ್ಪ ಹಣವನ್ನು ತನ್ನ ಹುಟ್ಟುಹಬ್ಬದ ಸವಿನೆನಪಿಗಾಗಿ ವಂಡ್ಸೆ ನಾಡಗಡಿಯಲ್ಲಿರುವ ಶ್ರೀ ಭದ್ರಮಹಾಂಕಾಳಿ ದೈವಸ್ಥಾನಕ್ಕೆ 15,500 ರೂಪಾಯಿ ಮೌಲ್ಯದ ಸೆಲ್ಕೋ ಸೋಲಾರ್ ಸಿಸ್ಟಮ್‍ನ್ನು ಉಚಿತ ಕೊಡುಗೆಯಾಗಿ ನೀಡಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಇವರು ಈ ಎಳೆಯ ವಯಸ್ಸಿನಲ್ಲಿ ಹಿಂದೆ ಉಪ್ಪೂರಿನ ಸ್ವಂದನ ಸೇವಾ ಸಂಸ್ಥೆಯ ವಿಶೇಷ ಮಕ್ಕಳಿಗೆ ಮತ್ತು ಕುಂದಾಪುರ ಚೈತನ್ಯ ಸೇವಾ ಸಂಸ್ಥೆಯ ಮಕ್ಕಳಿಗೆ ಉಚಿತ ಮಣಿಪಾಲ ಆರೋಗ್ಯ ಕಾರ್ಡಗಳನ್ನು ನೀಡಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)