ಮಾ.01 ದು ನಾವುಂದದಲ್ಲಿ ಸಿಎಎ ಎನ್‍ಆರ್‍ಸಿ ಸಮರ್ಥನ ಸಮಾವೇಶ

0
402

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನಾವುಂದ : ರಾಷ್ಟ್ರಕ್ಕಾಗಿ ಮತ್ತು ಪರಮೋಚ್ಚ ಸಂವಿಧಾನ ಉಳಿವಿಗಾಗಿ ಸಿಎಎ ಮತ್ತು ಎನ್ ಆರ್‍ಸಿ ಸಮರ್ಥನಾ ಸಮಾವೇಶ ನಾವುಂದ ಪೇಟೆ ಮೈದಾನದಲ್ಲಿ ಮಾ.01ರಂದು ಅಪರಾಹ್ನ 3ಗಂಟೆಗೆ ನಡೆಯಲಿದೆ.

ಮರವಂತೆ ಶ್ರೀ ರಾಮಮಂದಿರದ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ಮೋಹನ್ ಖಾರ್ವಿ ಅಧ್ಯಕ್ಷತೆ ವಹಿಸಲಿದ್ದಾರೆ ಹಿಂದೂ ಐಕ್ಯ ವೇದಿಕೆ ಮಾಜಿ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು ದಿಕ್ಸೂಚಿ ಬಾಷಣ ಮಾಡಲಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)