ಕ್ರಿಕೆಟ ಪಂದ್ಯಾಟ ಫೆಂಡ್ಸ್ ಟ್ರೋಫಿ-2020 ಉದ್ಘಾಟನಾ ಸಮಾರಂಭ

0
421

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

     

ಬೈಂದೂರು : ಫೆಂಡ್ಸ್ ಯೋಜನಾನಗರ ಇವರ ಆಶ್ರಯದಲ್ಲಿ ನಡೆಯಲಿರುವ ಪ್ರಥಮ ವರ್ಷದ 30 ಗಜಗಳ ಕ್ರಿಕೆಟ ಪಂದ್ಯಾಟ ಫೆಂಡ್ಸ್ ಟ್ರೋಫಿ-2020 ಸಂಟ್ ಥೋಮಸ್ ಸ್ಕೂಲ್ ರೋಡ್, ಶಿವಾಜಿ ಗ್ರೌಡ್, ಯೋಜನಾ ನಗರ ಬೈಂದೂರಿನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಯಡ್ತರೆ ಗ್ರಾ. ಪಂ ಅಧ್ಯಕ್ಷೆ ಮೂಕಾಂಬು ಶ್ರೀನಿವಾಸ ದೇವಾಡಿಗ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ, ಯಡ್ತರೆ ಗಾ.ಪಂ ಸದಸ್ಯೆ ನಾಗಮ್ಮ ಲಕ್ಷ್ಮಣ ವೈ. ಕೊರಗ, ದಲಿತ ಸಂಘಟನಾ ಸಮಿತಿ ಸಂಘಟನಾ ಸಂಚಾಲಕ ಲಕ್ಷ್ಮಣ ಕೆ, ಬೈಂದೂರು ಉದ್ಯಮಿ ಶಬ್ಬೀರ್ ಬೈಂದೂರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಣಿಕಂಠ ಎಸ್ ನಿರೂಪಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)