ಫೆ. 13ರಿಂದ 20ರ ತನಕ ಶ್ರೀ ನಾಗ ಹಾಗೂ ಹಳೆಯಮ್ಮ ಸಪರಿವಾರ ದೈವಸ್ಥಾನ ಧರ್ಮದಗೋಳಿ, ಹೊಸಮಠ-ಕೊರ್ಗಿಯ ವಾರ್ಷಿಕ ಹಾಲುಹಬ್ಬ ಮತ್ತು ಗೆಂಡಸೇವೆ

0
433

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ನಾಗ ಹಾಗೂ ಹಳೆಯಮ್ಮ ಸಪರಿವಾರ ದೈವಸ್ಥಾನ ಧರ್ಮದಗೋಳಿ, ಹೊಸಮಠ-ಕೊರ್ಗಿಯ ವಾರ್ಷಿಕ ಹಾಲುಹಬ್ಬ ಮತ್ತು ಗೆಂಡಸೇವೆ ಫೆ.13ರಿಂದ ಫೆ.20ರ ತನಕ ನಡೆಯಲಿದೆ.

ಫೆ.13ರಂದು ಕುಂಭ ಸಂಕ್ರಮಣ ಪೂಜೆ ಹಾಗೂ ಕಲಾಹೋಮ

ಫೆ.16ರಂದು ಮಾರಿ ಪೂಜೆ

ಫೆ.19ರಂದು ರಾತ್ರಿ ಗೆಂಡ ಸೇವೆ ಸಂಜೆ ಅರೆಹೊಳೆ ಪ್ರತಿಷ್ಠಾನ, ಮಂಗಳೂರು ಇವರ ನಂದಗೋಕುಲ ಕಲಾವದರಿಂದ ಗೋಕುಲ ನಿರ್ಗಮನ ನೃತ್ಯ ನಾಟಕ.

ಫೆ.20ರಂದು ಬೆಳಿಗ್ಗೆ ಢಕ್ಕೆಬಲಿ, ತುಲಾಭಾರ ಹಾಗೂ ಇತರ ಹರಕೆ ಸೇವೆಗಳು ರಾತ್ರಿ 9.30ಕ್ಕೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇವರಿಂದ ಯಕ್ಷಗಾನ ಬಯಲಾಟ ನೂತನ ಪ್ರಸಂಗ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)