ಫೆ. 19ರಂದು ಬೈಂದೂರು ಚರ್ಚ್ ತೆರಾಲಿ ಹಬ್ಬ

0
328

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೈಂದೂರಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ತೆರಾಲಿ ಹಬ್ಬವು ಫೆ. 19ರಂದು ಬೆಳಿಗ್ಗೆ 10.15ಕ್ಕೆ ದಿವ್ಯ ಬಲಿ ಪೂಜೆಯೊಂದಿಗೆ ಜರುಗಲಿದೆ.

ಇದಕ್ಕೆ ಪೂರ್ವಬಾವಿಯಾಗಿ ಭಾನುವಾರ ಸಂಜೆ 4 ಘಂಟೆಗೆ ಕೋಂಪ್ರಿ ಫೆಸ್ತ್ ನಂತರ ಚರ್ಚ್ ವಠಾರದಿಂದ ಯಡ್ತರೆ ಮೈದಾನದ ತನಕ ಪರಮ ಪ್ರಸಾದ ಪುರಮೆರವಣೆಗೆ ಜರುಗಲಿದೆ. ತೆರಾಲಿ ಹಬ್ಬದ ಪೂರ್ವಬಾವಿಯಾಗಿ ಹಬ್ಬದ ಮುನ್ನದಿನ ಮಂಗಳವಾರ ಸಂಜೆ 6.30ಕ್ಕೆ ಧಾರ್ಮಿಕ ವಿಧಿವಿದಾನಗಳು ಜರುಗಲಿದೆ. ಅಲ್ಲದೇ ಫೆ. 23ಕ್ಕೆ ಭಾನುವಾರ ಇತಿಹಾಸ ಪ್ರಸಿದ್ದ ಚರ್ಚ್ ಗುಡ್ಡೆಯ ವಾರ್ಷಿಕ ಉತ್ಸವ ಸಂಜೆ 5 ಗಂಟೆಗೆ ಜರುಗಲಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)