ಬೈಂದೂರು : ಫೆ.08ರಂದು ಶಟಲ್ ಪಂದ್ಯಾಟ MRBC ಟ್ರೋಪಿ-2020

0
249

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ (ಆಹ್ವಾನಿತ ತಂಡಗಳ) ಮುಕ್ತ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾಟ (ಹೊರಾಂಗಣ) ಶಟಲ್ ಪಂದ್ಯಾಟ MRBC ಟ್ರೋಪಿ-2020 MRBC ಕ್ರೀಡಾಂಗಣ (ವಿಜಯ ಬ್ಯಾಂಕ್ ಮುಂಭಾಗ) ಬೈಂದೂರಿನಲ್ಲಿ ನಡೆಯಲಿದೆ.

ಪುರುಷರ ವಿಭಾಗಕ್ಕೆ ಪ್ರಥಮ ಬಹುಮಾನ- 6001, ದ್ವೀತಿಯ ಬಹುಮಾನ- 4001, ತೃತೀಯ ಬಹುಮಾನ-2001 ಹಾಗೂ ಪ್ರವೇಶ ಶುಲ್ಕ 400 ಇರುತ್ತದೆ.

16 ವರ್ಷದ ಒಳಗಿನ ಬಾಲಕರ ವಿಭಾಗ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿಜೇತರಿಗೆ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು. ಹಾಗೂ ಪ್ರವೇಶ ಶುಲ್ಕ 200 ಇರುತ್ತುದೆ. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)