ಅಬಾಕಸ್‍ನಲ್ಲಿ ಬೈಂದೂರು ಸೆಂಟರ್ ಮಕ್ಕಳ ಸಾಧನೆ

0
301

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ವತಿಯಿಂದ ಚನ್ನೈನಲ್ಲಿ ನಡೆದ 15ನೇ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬೈಂದೂರು ಸೆಂಟರ್‍ನಿಂದ ಭಾಗವಹಿಸಿದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಅನುರಾಗ್ ಪಟಗಾರ್, ಪ್ರಥಮ್ ಎಸ್ ಶೆಟ್ಟಿ ದ್ವಿತೀಯ ಸ್ಥಾನದಲ್ಲಿ, ಪ್ರಥ್ವಿ ಶ್ಯಾನಭಾಗ್, ವರಪ್ರಸಾದ್, ಯಜ್ಞ ಯು ಹೆಗ್ಡೆ, ಅಮಯ್ ಕೆ ಶೆಟ್ಟಿ ತೃತೀಯ ಸ್ಥಾನದಲ್ಲಿ, ಶ್ರೀಭಾರ್ಗವ ನಾಯಕ್, ಶರ್ವ ಪುರಾಣಿಕ್, ಶೋಭಿತ್ ಕೆ ಕೋಟ್ಯಾನ್, ಪ್ರಜೀತ್, ಮಾನ್ಯ, ಅನ್ವಿತ್ ಡಿ ಶೆಟ್ಟಿ, ಪೆಟ್ರಿಸಿಯೋ ರೋಡ್ರಿಗಸ್ ನಾಲ್ಕನೇಯ ಸ್ಥಾನದಲ್ಲಿ ಹಾಗೂ ಶ್ರೇಯಾ ಆರ್ ನಾಯ್ಕ, ಅರ್ಪಿತಾ, ಅಮರ್, ಸುಧೀಸ್ ಆರ್, ಅನನ್ಯ ಇತರರ ಸ್ಥಾನವನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯಿಂದ ಗೌರವಿಸಲಾಯಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (7) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)