ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಪ್ರೋಜಕ್ಟರ್ ವಿದ್ ಸ್ಕ್ರೀನ್ ಹಸ್ತಾಂತರ

0
63

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪುಂದ ಇಲ್ಲಿ ಗೆ” ಬ್ರ್ಯಾಡಿ ಕಂಪನಿ, ಬೆಂಗಳೂರು ಇವರು ಉಡುಪಿ ರೋಟರಿ ಕ್ಲಬ್ ಮೂಲಕ ,ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಪ್ರೋಜಕ್ಟರ್ ವಿದ್ ಸ್ಕ್ರೀನ್ ನನ್ನು ಸರಳ ಸಮಾರಂಭದಲ್ಲಿ ಹಸ್ತಾಂತರ ಮಾಡಲಾಯಿತು.

ಉಡುಪಿ ರೋಟರಿ ಪ್ರೆಸಿಡೆಂಟ್, ಜನಾರ್ದನ ಭಟ್,ರೋಟೇರಿಯನ್ ಚೀಪ್ ಗೆಸ್ಟ್ ಮೋಹನ್ ದಾಸ್ ಪೈ,ಕಾರ್ಯ ದರ್ಶಿ,ರಾಮಚಂದ್ರ ಐತಾಳ,ಡೈರೆಕ್ಟರ್ ರೋಟೇರಿಯನ್ ರಾಮಚಂದ್ರ ಉಪಾಧ್ಯಾಯ, ಹಾಗೂ ಬ್ರ್ಯಾಡಿ ಕಂಪನಿಯ ಉದ್ಯೋಗಿ ರಮಾನಂದ ಐತಾಳ ಸಹೋದರ ರಾದ ಕೃಷ್ಣಮೂರ್ತಿ ಐತಾಳ, ನಾಗರಾಜ ವೈದ್ಯ ಶಾಲಾ ಎಸ್,ಡಿ.ಎಮ್.ಸಿ ಅಧ್ಯಕ್ಷ ರಾದ ಶ್ರೀ ಧರ ದೇವಾಡಿಗ.ಹಾಗೂ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯ ರಾದ ವೆಂಕಪ್ಪ ಉಪ್ಪಾರ್ ಶಿಕ್ಷಕವೃಂದ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

ಶಾಲಾ ವತಿಯಿಂದ ಅತಿಥಿ ಗಳನ್ನು ಸಂಕ್ಷಿಪ್ತ ವಾಗಿ ಗೌರವಿಸಲಾಯಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)