ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಜನರಲ್ ಕೌನ್ಸಿಲ್ ಸದಸ್ಯರಾಗಿ ವೆಂಕಟೇಶ ಕೋಣಿ ಪುನರಾಯ್ಕೆ

0
100

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಅಖಿಲ ಭಾರತ ಕೃಷಿ ಕೂಲಿಕಾರರಸಂಘ(AIAWU)ದ 9 ನೇ ಅಖಿಲ ಭಾರತ ಸಮ್ಮೇಳನವು ಇತ್ತೀಚೆಗೆ ಕೇರಳ ರಾಜ್ಯದ ಎಡ ಪಂಥೀಯ ಚಳವಳಿಯ ಐತಿಹಾಸಿಕ ನೆಲ ಕಣ್ಣೂರು ನಗರದಲ್ಲಿ ಜರಗಿದ ಸಂದಭ೯ದಲ್ಲಿ, ಜನರಲ್ ಕೌನ್ಸಿಲ್ ಸದಸ್ಯರಾಗಿ ಕನಾ೯ಟಕ ರಾಜ್ಯ ಏಳು ಮಂದಿ ಸದಸ್ಯರ ಪೈಕಿ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾಯ೯ದಶಿ೯ ವೆಂಕಟೇಶ ಕೋಣಿ ಪುನರಾಯ್ಕೆಗೊಂಡರು.ಕನಾ೯ಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿಯು ವೆಂಕಟೇಶ ಕೋಣಿ ಯವರನ್ನು ಅಭಿನಂದಿಸಿತು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (1) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)