ಜ.19ರಂದು ಸಾರ್ವಜನಿಕ ರಕ್ತದಾನ ಶಿಬರ ಹಾಗೂ ಆರೋಗ್ಯ ಮಾಹಿತಿ ಶಿಬಿರ

0
51

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶ್ರೀ ರಾಮೇಶ್ವರ ಯಕ್ಷಗಾನ ಕಲಾಸಂಘ ಆಲೂರು, ಕುಂದಾಪುರ ತಾಲೂಕು ಉಡುಪಿ ಜಿಲ್ಲೆ, ಗ್ರಾಮ ಪಂಚಾಯತ್ ಆಲೂರು, ಬಾಂಧವ್ಯ ಬಗಳ (ರಿ) ಆಲೂರು, ನಂದಕೇಶ್ವರ ಬಳಗ ನಾರ್ಕಳಿ, ಗೆಳೆಯರ ಬಳಗ ಆಲೂರು, ವಾಹನ ಚಾಲಕ-ಮಾಲಕ ಸಂಘ ಆಲೂರು ಹಾಗೂ ರಕ್ತನಿಧಿ ಉಡುಪಿ ಇವರ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬರ ಹಾಗೂ ಆರೋಗ್ಯ ಮಾಹಿತಿ ಶಿಬಿರ ಜ.19ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1.00ರ ತನಕ ಶ್ರೀ ಮೂಕಾಂಬಿಕಾ ಸಭಾಭವನ, ಆಲೂರು ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)