ಸಪ್ತಸ್ವರ ಸಹಕಾರಿ ಸಂಘದ 274ನೇ ಸ್ವರಸಿಂಚನ ಶ್ರೀ ಮಹಾವಿಷ್ಣು ಸ್ವ ಸಹಾಯ ಉದ್ಘಾಟನೆ

0
131

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಸಪ್ತಸ್ವರ ಸಹಕಾರಿ ಸಂಘದ 274ನೇ ಸ್ವರಸಿಂಚನ ಶ್ರೀ ಮಹಾವಿಷ್ಣು ಸ್ವ ಸಹಾಯ ಗುಂಪನ್ನು ಸಪ್ತಸ್ವರ ಸಹಕಾರಿ ಸಂಘದ ಅಧ್ಯಕ್ಷರಾದ ಸಂಜೀವ ದೇವಾಡಿಗರು ನೂಜಾಡಿಯ ಹೊಟ್ಲಬೈಲ್ಲಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವಿ ದೇವಾಡಿಗ ತಲ್ಲೂರು,ಸ್ಥಳಿಯರಾದ ಭಾಸ್ಕರ್, ಗುಂಪಿನ ಸದಸ್ಯರು ಉಪಸ್ಥಿತರಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)