ಜೆಸಿಐ ಬೈಂದೂರು ಸಿಟಿ ವತಿಯಿಂದ ಚೈತನ್ಯ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಯುವ ಜಾಗೃತಿ ತರಬೇತಿ ಕಾರ್ಯಕ್ರಮ

0
155

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ಚೈತನ್ಯ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಯುವ ಜಾಗೃತಿ ತರಬೇತಿ ಕಾರ್ಯಕ್ರಮ ಮರವಂತೆ ಸುಭಾಶ್ಚಂದ್ರ ಭೋಸ್ ಶಾಲೆಯಲ್ಲಿ ಜೆಸಿಐ ಬೈಂದೂರು ಸಿಟಿ ಘಟಕದಿಂದ ಜರುಗಿತು .

ವಲಯ ತರಬೇತುದಾರದ ಜೇಸಿ .ಅಕ್ಷತಾ ಗೀರಿಶ್ ತರಬೇತು ಕಾರ್ಯಾಗಾರವನ್ನು ನಡೆಸಿಕೊಟ್ಟರು . ಮರವಂತೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅನಿತಾ ಕಾರ್ಯಕ್ರಮ ಉದ್ಘಾಟಿಸಿದರು.

ಜೆಸಿ ಬೈಂದೂರು ಸಿಟಿ ಅಧ್ಯಕ್ಷೆಯಾದ ಪ್ರಿಯದರ್ಶಿನಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ವಲಯ ಅಧಿಕಾರಿ ಜೆಸಿ ಮಣಿಕಂಠ ಎಸ್ ಶುಭಕೋರಿದರು. ಶಾಲಾ ಮುಖ್ಯೊಪದ್ಯಾಯರಾದ ವಿಘ್ನೇಶ್ವರ ಕೆ. , ಜೆಸಿರೆಟ್ ಭಾನುಮತಿ ಬಿ ಕೆ. ನಾಗರಾಜ್ ಶೇಟ್ , ಗುಲಾಬಿ ಪೂಜಾರಿ , ಹಾಗೂ ಇತರರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ‌

ಜೇಸಿ ರಕ್ಷಾ ಅರುಣ್ ಮುಖ್ಯ ತರಬೇತಿದಾರರ ಪರಿಚಯಿಸಿದರು.

ಜೇಸಿ ಸುಶಾಂತ್ ಆಚಾರ್ಯ ಸ್ವಾಗತಿಸಿದರು.ಜೆಸಿ ಸಕ್ಕು ಜೆಸಿವಾಣಿ ವಾಚಿಸಿದರು, ಕಾರ್ಯದರ್ಶಿ ಶ್ರೀಧರ ಆಚಾರ್ಯ ವಂದಿಸಿದ್ದರು.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)