ಅಯ್ಯಪ್ಪ ಸ್ವಾಮಿ ಭಕ್ತವೃಂದ ಮಾರಣಕಟ್ಟೆ: ಪದಾಧಿಕಾರಿಗಳ ಆಯ್ಕೆ()ವಂಡಬಳ್ಳಿ

0
115

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮಾರಣಕಟ್ಟೆ ಅಯ್ಯಪ್ಪ ಸ್ವಾಮಿ ಭಕ್ತವೃಂದ ಇದರ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ಗೌರವ ಅಧ್ಯಕ್ಷರಾಗಿ ಮಾರಣಕಟ್ಟೆ ದೇವಸ್ಥಾನದ ಅನುವಂಶಿಯ ಮೊಕ್ತೇಸರರಾದ ಸದಾಶಿವ ಶೆಟ್ಟಿ, ಅಧ್ಯಕ್ಷರಾಗಿ ಶ್ರೀಕ್ಷೇತ್ರ ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಉಪ ಅಧ್ಯಕ್ಷರಾಗಿ ಭಾಸ್ಕರ್ ದೇವಾಡಿಗ ಮಾರಣಕಟ್ಟೆ, ಕರಿಯ ಮಡಿವಾಳ ನಂದೊಳ್ಳಿ, ಕಾರ್ಯದರ್ಶಿಯಾಗಿ ಮಾರಣಕಟ್ಟೆ ವಿಶ್ವಕರ್ಮ ಯುವ ಒಕ್ಕೂಟದ ಅಧ್ಯಕ್ಷ ದಿವಾಕರ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಗ್ರಾ.ಪಂ.ಸದಸ್ಯ ಪ್ರದೀಪ್ ಶೆಟ್ಟಿ ಮಕ್ಕಿಮನೆ. ಕೋಶಾಧಿಕಾರಿಯಾಗಿ ಗಿರೀಶ್ ಸಾಲ್ಯಾನ್ ಕೆಜಿಪಿ ಸ್ಟುಡಿಯೋ ಚಿತ್ತೂರು, ಜೊತೆ. ಕೋಶಾಧಿಕಾರಿಯಾಗಿ ರಮೇಶ್ ಶೆಟ್ಟಿ ಮಾರಣಕಟ್ಟೆ, ವಿಜಯ್ ಮಡಿವಾಳ ಮಾರಣಕಟ್ಟೆ ಆಯ್ಕೆಯಾದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)