ಬೈಂದೂರು : ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಕುಂದಾಪುರ ಆತ್ಮ ಅನುಷ್ಠಾನ ಸಮಿತಿ ಕುಂದಾಪುರ, ಕೃಷಿಕ ಸಮಾಜ ಕುಂದಾಪುರ ಇವರ ಸಹಯೋಗದಲ್ಲಿ 2019-20ನೇ ಸಾಲಿನ ಆತ್ಮಯೋಜನೆಯಡಿಯಲ್ಲಿ ರೈತರ ದಿನಾಚರಣೆಯನ್ನು ಡಿ. 23ರಂದು ಮಹಾಲಸ ಕಲ್ಚರಲ್ ಹಾಲ್ ನಾಗೂರಿನಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.